Home Interesting Lakshmi Manthra: ಕೇವಲ ಒಂದೇ ಒಂದು ಲಕ್ಷ್ಮೀ ಮಂತ್ರ ಪಠಿಸಿ ಧನ ಪ್ರಾಪ್ತಿ ಮಾಡಿಕೊಳ್ಳಿ!

Lakshmi Manthra: ಕೇವಲ ಒಂದೇ ಒಂದು ಲಕ್ಷ್ಮೀ ಮಂತ್ರ ಪಠಿಸಿ ಧನ ಪ್ರಾಪ್ತಿ ಮಾಡಿಕೊಳ್ಳಿ!

Lakshmi Mantra

Hindu neighbor gifts plot of land

Hindu neighbour gifts land to Muslim journalist

Lakshmi Mantra: ನಿಮ್ಮ ಕೈಯಲ್ಲಿ ಸಂಪತ್ತು ತುಂಬಲು, ಹಣಕಾಸಿನ ಸಮಸ್ಯೆ ನಿವಾರಣೆಗೆ ತಾಯಿ ಲಕ್ಷ್ಮಿಯ ಆಶೀರ್ವಾದ ಇರಲೇ ಬೇಕು. ತಾಯಿ ಲಕ್ಷ್ಮಿಯ ಆಶೀರ್ವಾದ ಇದ್ದಲ್ಲಿ ನೀವು ಆರಾಮ ಜೀವನ ನಡೆಸಬಹುದು. ಅದಕ್ಕಾಗಿ ನೀವು ಲಕ್ಷ್ಮಿಯ ಮಂತ್ರ ಪಠಿಸಬೇಕು. ಹೌದು, ಲಕ್ಷ್ಮಿ ಮಂತ್ರಗಳಿಗೆ (Lakshmi Mantra) ಅದ್ಭುತ ಶಕ್ತಿಯಿರುತ್ತದೆ. ಅವುಗಳನ್ನು ಪಠಿಸುವುದರಿಂದ ಶೀಘ್ರದಲ್ಲೇ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು.

ಇದನ್ನೂ ಓದಿ: Prajwal Revanna Case: ‘ ಟ್ರಾನ್ಸ್‌ಫರ್‌ಗಾಗಿ ಕರೆಸಿ ಮುಕ್ಕಿ ತಿಂದುಬಿಟ್ಟ’ – ಪ್ರಜ್ವಲ್ ವಿರುದ್ಧ ಮಹಿಳಾ ಅಧಿಕಾರಿ ದೂರು !!

ನಿಮ್ಮ ಜೀವನದಲ್ಲಿ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸಾಲದಲ್ಲಿ ಸಿಲುಕಿದ್ದರೆ, ಶುಕ್ರವಾರದಂದು ಶ್ರದ್ಧಾ – ಭಕ್ತಿಯಿಂದ ಲಕ್ಷ್ಮಿ ದೇವಿಯ ಈ 10 ಪುರಾತನ ಮಂತ್ರಗಳಲ್ಲಿ ಯಾವುದಾದರೂ ಒಂದನ್ನು 1008 ಬಾರಿ ಪಠಿಸಬೇಕು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಅವಳ ಆಶೀರ್ವಾದವನ್ನು ಪಡೆಯಬೇಕು.

ಇದನ್ನೂ ಓದಿ: Government New Scheme: ಇಬ್ಬರು ಹೆಂಡತಿಯರಿದ್ದರೆ ಈ ಯೋಜನೆಯ ಲಾಭ ಪಕ್ಕಾ ಅಂತೆ! ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್

ಮಹಾಲಕ್ಷ್ಮಿ ದೇವಿಯ 10 ವಿಶೇಷ ಮಂತ್ರಗಳು ಇಲ್ಲಿದೆ :
1. ಓಂ ಲಕ್ಷ್ಮೀ ನಮಃ
2. ಓಂ ಹ್ರೀಂ ಶ್ರೀಂ ಕ್ಲೀಂ ಮಹಾಲಕ್ಷ್ಮ್ಯೈ ನಮಃ
3. ಓಂ ಲಕ್ಷ್ಮೀ ನಾರಾಯಣ ನಮಃ
4. ಓಂ ಲಕ್ಷ್ಮೀ ನಾರಾಯಣ ನಮೋ ನಮಃ
5. ಓಂ ನಮೋ ಭಾಗ್ಯ ಲಕ್ಷ್ಮ್ಯೈ ಚ ವಿದ್ಮಹೇ
ಅಷ್ಟ ಲಕ್ಷ್ಮ್ಯೈ ಚ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್
6. ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಯೇ ಪ್ರಸಿದ್ಧ್ ಪ್ರಸಿದ್ಧ್
ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ನಮಃ
7. ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ
8. ಓಂ ಹ್ರೀಂ ಶ್ರೀಂ ಕ್ರೀಂ ಕ್ಲೀಂ ಶ್ರೀಂ ಲಕ್ಷ್ಮೀ ಮಾಂ ಗೃಹೇ ಧನ ಪೂರಯೇ, ಧನ ಪೂರಯೇ ಚಿಂತಾಯೇಂ ದೂರಯೇ ದೂರಯೇ ಸ್ವಾಹಾ
9. ಓಂ ಲಕ್ಷ್ಮೀ ನಮೋ ನಮಃ
10. ಓಂ ಶ್ರೀಂ ಶ್ರೀಯೇ ನಮಃ

ಈ ಮೇಲಿನ ಮಹಾಲಕ್ಷ್ಮಿ ದೇವಿಯ ಈ ಅದ್ಭುತ ಮಂತ್ರಗಳಲ್ಲಿ ಯಾವುದೇ ಒಂದು ಮಂತ್ರವನ್ನು 1008 ಬಾರಿ ನೀವು ಶ್ರದ್ಧಾ – ಭಕ್ತಿಯಿಂದ ಶುದ್ಧತೆಯಿಂದ ಪಠಿಸಬೇಕು. ಇದರ ಬಳಿಕ ಲಕ್ಷ್ಮಿ ದೇವಿಗೆ ಯಾವುದೇ ಖಾದ್ಯದ ನೈವೇದ್ಯವನ್ನು ಅರ್ಪಿಸಿ ಆರತಿಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಶೀಘ್ರದಲ್ಲೇ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು.