Home Interesting ವಿಶ್ವದ ಅತೀದೊಡ್ಡ ದೂರದರ್ಶಕದಲ್ಲಿ ಸೆರೆಯಾಯ್ತು ಬ್ರಹ್ಮಾಂಡದ ಅತ್ಯದ್ಭುತ ಚಿತ್ರ!

ವಿಶ್ವದ ಅತೀದೊಡ್ಡ ದೂರದರ್ಶಕದಲ್ಲಿ ಸೆರೆಯಾಯ್ತು ಬ್ರಹ್ಮಾಂಡದ ಅತ್ಯದ್ಭುತ ಚಿತ್ರ!

Hindu neighbor gifts plot of land

Hindu neighbour gifts land to Muslim journalist

ಜಗತ್ತು ಅದೆಷ್ಟು ವಿಶಾಲವಾಗಿದೋ ಅಷ್ಟೇ ಚಿತ್ರ-ವಿಚಿತ್ರತೆಗಳು ನಡೆಯುತ್ತಲೇ ಇದೆ. ವಿಶೇಷನೀಯವಾದ ಕಣ್ಣಿಗೆ ಕಾಣದಂತಹ ದೃಶ್ಯಗಳು ನಮ್ಮ ಸುಂದರ ಪ್ರಕೃತಿಯಲ್ಲಿ ನೆಲೆ ಮಾಡಿದೆ. ಇಂತಹ ಅತ್ಯದ್ಭುತ ದೃಶ್ಯವನ್ನು ನಾಸಾ ಹಂಚಿಕೊಳ್ಳುತ್ತಾ ಬಂದಿದೆ.

ಇದೀಗ ಮತ್ತೆ, ವಿಶ್ವದ ಅತೀ ದೊಡ್ಡ ದೂರದರ್ಶಕ ಜೇಮ್ಸ್ ವೆಬ್ ಸ್ವೇಸ್ ಟೆಲಿಸ್ಕೊಪ್ ನ ಫೈನ್ಸ್ ಗೈಡೆನ್ಸ್ ಸೆನ್ಸಾರ್ (ಎಫ್ ಜಿ ಎಸ್ ) ಸೆರೆ ಹಿಡಿದ ಚಿತ್ರವನ್ನು ನಾಸಾ ಹಂಚಿಕೊಂಡಿದೆ.

ಬ್ರಹ್ಮಾಂಡದ ಅನಿರೀಕ್ಷಿತ ಆಳವಾದ ನೋಟ ಎಂದು ಈ ಫೋಟೋಗಳಿಗೆ ನಾಸಾ ಶೀರ್ಷಿಕೆ ನೀಡಿದೆ. ನಾಸಾ ಮುಂದಿನ ವಾರ ದೂರದರ್ಶಕದ ಮೊದಲ ಫುಲ್ ಕಲರ್ ಫೋಟೋಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.