Home Entertainment Umesh: ಹಿರಿಯ ನಟ ಹಾಸ್ಯ ಕಲಾವಿದ ಉಮೇಶ್‌ ಆಸ್ಪತ್ರೆಗೆ ದಾಖಲು

Umesh: ಹಿರಿಯ ನಟ ಹಾಸ್ಯ ಕಲಾವಿದ ಉಮೇಶ್‌ ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

Veteran Kannada Actor Umesh: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಹಾಸ್ಯ ಕಲಾವಿದ ಉಮೇಶ್‌ ಅವರ ಸ್ಥಿತಿ ಗಂಭೀರವಾಗಿದ್ದು, ಶುಕ್ರವಾರ ಮನೆಯಲ್ಲಿ ಬಿದ್ದು, ಪ್ರಜ್ಞೆ ತಪ್ಪಿರುವ ಘಟನೆ ನಡೆದಿದೆ. ಅವರನ್ನು ಆಂಬುಲೆನ್ಸ್‌ ಮೂಲಕ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಬಂದಿದ್ದಾರೆ.

80 ವರ್ಷದ ಉಮೇಶ್‌ ಅವರ ಸದ್ಯದ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಸಾಕಷ್ಟು ರಂಗಭೂಮಿ ನಾಟಕಗಳಲ್ಲಿ ನಟಿಸಿರುವ ಉಮೇಶ್‌ ಅವರು ತಮ್ಮದೇ ಶೈಲಿಯ ಮುಖಭಾವ, ಕಾಮಿಡಿ ಟೈಮಿಂಗ್‌, ಅಪರೂಪದ ಡೈಲಾಗ್‌ ಡೆಲವರಿ ಮೂಲಕ ಸಿನಿಮಾ ಲೋಕದಲ್ಲಿ ಫೇಸ್‌ ಆಗಿದ್ದಾರೆ.

ಇದನ್ನೂ ಓದಿ:Bantwala: ಭರತ್‌ ಕುಮ್ಡೇಲುಗೆ ನ್ಯಾಯಾಂಗ ಬಂಧನ