Home Entertainment Actress Sai Pallavi: ನಟಿ ಸಾಯಿ ಪಲ್ಲವಿ ಕೃಷ್ಣ ನಗರಿ ಉಡುಪಿಯಲ್ಲಿ!

Actress Sai Pallavi: ನಟಿ ಸಾಯಿ ಪಲ್ಲವಿ ಕೃಷ್ಣ ನಗರಿ ಉಡುಪಿಯಲ್ಲಿ!

Hindu neighbor gifts plot of land

Hindu neighbour gifts land to Muslim journalist

Udupi: ದಕ್ಷಿಣ ಭಾರತದ ಖ್ಯಾತ ಚಿತ್ರನಟಿ, ಸಹಜ ಸುಂದರಿ ಸಾಯಿಪಲ್ಲವಿ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಕರಾವಳಿಗೆ ತಮ್ಮ ಚಿತ್ರೀಕರಣ ಸಂಬಂಧ ಬಂದಿರುವ ನಟಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದ್ದಾರೆ.

ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಅನಂತರ ಮಠದ ವತಿಯಿಂದ ಸಾಯಿ ಪಲ್ಲವಿ ಅವರನ್ನು ಗೌರವಿಯಿಸಲಾಯಿತು.

ಸಾಯಿ ಪಲ್ಲವಿ ಅವರ ತೆಲುಗು ಚಿತ್ರ ಥಾಂಡೆಲ್‌ ಮಲ್ಪೆಯಲ್ಲಿ ಚಿತ್ರೀಕರಣ ಶುರುವಾಗಿದೆ.

ಇದನ್ನೂ ಓದಿ: Nejaru Case: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ, ಬಿಗ್‌ ಅಪ್ಡೇಟ್‌!