Home Entertainment Sophia Leone: 26ರ ಹರೆಯಕ್ಕೆ ನಿಧನ ಹೊಂದಿದ ವಯಸ್ಕ ಚಿತ್ರ ತಾರೆ ಸೋಫಿಯಾ ಲಿಯೋನ್

Sophia Leone: 26ರ ಹರೆಯಕ್ಕೆ ನಿಧನ ಹೊಂದಿದ ವಯಸ್ಕ ಚಿತ್ರ ತಾರೆ ಸೋಫಿಯಾ ಲಿಯೋನ್

Hindu neighbor gifts plot of land

Hindu neighbour gifts land to Muslim journalist

Sophia Leone : ವಯಸ್ಕ ಚಲನಚಿತ್ರ ನಟಿ ಸೋಫಿಯಾ ಲಿಯೋನ್ ನಿಧನ(Sophia Leone )ರಾಗಿದ್ದಾರೆ. ಮಾಹಿತಿಯ ಪ್ರಕಾರ, ಅವರು ಒಂದು ವಾರದ ಹಿಂದೆ ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 26ರ ಹರೆಯದ ನಟಿಯ ಕುಟುಂಬದವರು ಆಕೆಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ. ನಟಿಯ ಮಲತಂದೆ ಮೈಕ್ ರೊಮೆರೊ ಇದನ್ನು ಖಚಿತಪಡಿಸಿದ್ದಾರೆ. ನಟಿ ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ಸದ್ಯಕ್ಕೆ ತನಿಖೆ ಹಂತದಲ್ಲಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ವಯಸ್ಕ ನಟಿಯರ ಸಾವು ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೋಫಿಯಾ ಕಳೆದ ವಾರ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದಾಳೆ.ಅಲ್ಲಿ ಅವರು ಕೆಲವು ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಸೋಫಿಯಾಳ ಮಲತಂದೆ ಫಂಡಿಂಗ್ ಪೇಜ್‌ನಲ್ಲಿ ಆಕೆಯ ಸಾವನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ : Vastu Tips: ಯಾವುದೇ ಕಾರಣಕ್ಕೂ ಮನೆಯಲ್ಲಿ ಈ ತರಕಾರಿಯನ್ನು ಬೆಳೆಯಲೇ ಬೇಡಿ