Home Entertainment Singer Raghu Dixit: ಎರಡನೇ ಮದುವೆಗೆ ಸಜ್ಜಾದ ಸಿಂಗರ್‌ ರಘು ದೀಕ್ಷಿತ್‌

Singer Raghu Dixit: ಎರಡನೇ ಮದುವೆಗೆ ಸಜ್ಜಾದ ಸಿಂಗರ್‌ ರಘು ದೀಕ್ಷಿತ್‌

Hindu neighbor gifts plot of land

Hindu neighbour gifts land to Muslim journalist

Singer Raghu Dixit: ಕನ್ನಡದ ಖ್ಯಾತ ಸಂಗೀತ ಸಂಯೋಜಕ, ಗಾಯಕ ರಘು ದೀಕ್ಷಿತ್‌ ಎರಡನೇ ಬಾರಿ ವೈವಾಹಿಕ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಖ್ಯಾತ ಕೊಳಲು ವಾದಕಿ, ಗಾಯಕಿ ವಾರಿಜಶ್ರೀ ವೇಣುಗೋಪಾಲ್‌ ಜೊತೆ ರಘು ದೀಕ್ಷಿತ್‌ ಮದುವೆ ಆಗುತ್ತಿದ್ದಾರೆ. ಇವರಿಬ್ಬರ ಮದುವೆ ಈ ತಿಂಗಳ ಅಂತ್ಯದಲ್ಲಿ ನಡೆಯಲಿದೆ.

ಜಾಪದ ಹಾಡುಗಳಿಗೆ ಟ್ರೆಂಡಿಂಗ್‌ ಟಚ್‌ ನೀಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಘು ದೀಕ್ಷಿತ್‌ ಅವರು, ಸ್ನೇಹದಿಂದ ಪ್ರೀತಿಗೆ ಬದಲಾಯಿತು. ವಾರಿಜಾಶ್ರೀ ಪೋಷಕರು ಸಹ ನಮ್ಮ ಪ್ರೀತಿಯನ್ನು ಒಪ್ಪಿಕೊಂಡು ಆರ್ಶೀವಾದ ಮಾಡಿದ್ದಾರೆ. ಶೀಘ್ರದಲ್ಲಿಯೇ ವಾರಿಜಾಶ್ರೀ ಜೊತೆ ಹೊಸ ಚಾಪ್ಟರ್‌ ಆರಂಭ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.