Home Entertainment Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಸೇರಿ ಎಲ್ಲಾ ಆರೋಪಿಗಳಿಗೆ ಬಿರಿಯಾನಿ ಊಟ

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಸೇರಿ ಎಲ್ಲಾ ಆರೋಪಿಗಳಿಗೆ ಬಿರಿಯಾನಿ ಊಟ

Actor Darshan
Photo Credit: Indian Express

Hindu neighbor gifts plot of land

Hindu neighbour gifts land to Muslim journalist

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿಗೆ 6 ದಿನ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಆದೇಶ ನೀಡಿದೆ.

KSRTC ಗೆ ‘ಶಕ್ತಿ’ ತುಂಬಿದ ರಾಜ್ಯದ ನಾರಿಯರು – ಇಲಾಖೆಗೆ 3,349 ಕೋಟಿ ರೂ. ಭರ್ಜರಿ ಲಾಭ !!

ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಸೇರಿ ಎಲ್ಲಾ ಆರೋಪಿಗಳಿಗೆ ನಿನ್ನೆ (ಮಂಗಳವಾರ) ಪೊಲೀಸರು ಬಿರಿಯಾನಿ ಊಟ ತರಿಸಿದ್ದಾರೆ. 12 ಆರೋಪಿಗಳಿಗೆ ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿರುವ ಕುರಿತು ವರದಿಯಾಗಿದೆ. ಹಾಗೂ ಆರೋಪಿಗಳು ಮಲಗಲು ಬೆಡ್‌ಶೀಟ್‌, ತಲೆದಿಂಬು ತರಿಸಿಕೊಟ್ಟಿದ್ದಾರೆ. ಹಾಗೂ ಆರೋಪಿಗಳಿಗೆ ಡೋಲೋ 650 ಮಾತ್ರೆ ಕೂಡಾ ನೀಡಲಾಗಿದೆ. ಆರೋಪಿಗಳು ಮೈ ಕೈ ನೋವು ಎಂದು ಟ್ಯಾಬ್ಲೆಟ್‌ ತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Mudigere: ಮರದ ಕೊಂಬೆ ಕಡಿಯುವಾಗ ವಿದ್ಯುತ್ ಶಾಕ್ ನಿಂದ ಮರದಲ್ಲೇ ವ್ಯಕ್ತಿ ಸಾವು !!