Home Breaking Entertainment News Kannada Anushree: ಆಸ್ಟ್ರೇಲಿಯಾಕ್ಕೆ ಹೋಗಿ ಯಾರಿಗೂ ತಿಳಿಯದಂತೆ ಪ್ರಿಯಾಂಕ ಚೋಪ್ರಾ ಗಂಡನನ್ನು ಭೇಟಿಯಾದ್ರಾ ಆಂಕರ್ ಅನುಶ್ರೀ ?!

Anushree: ಆಸ್ಟ್ರೇಲಿಯಾಕ್ಕೆ ಹೋಗಿ ಯಾರಿಗೂ ತಿಳಿಯದಂತೆ ಪ್ರಿಯಾಂಕ ಚೋಪ್ರಾ ಗಂಡನನ್ನು ಭೇಟಿಯಾದ್ರಾ ಆಂಕರ್ ಅನುಶ್ರೀ ?!

Hindu neighbor gifts plot of land

Hindu neighbour gifts land to Muslim journalist

Anchor Anushree in Australia: ಕನ್ನಡ ಕಿರುತೆರೆಯಲ್ಲಿ ಅತ್ಯದ್ಭುತವಾಗಿ ನಿರೂಪಣೆ ಮಾಡಿ, ಕನ್ನಡಿಗರ ಮನೆಮಾತಾಗಿರೋ ಅನುಶ್ರೀ(Anushre) ಇದೀಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ(Anchor Anushree in Australia). ಆಸ್ಟ್ರೇಲಿಯಾದಲ್ಲಿ ಸುತ್ತಾಡುವ ಫೋಟೋಗಳನ್ನು ಹರಿಬಿಡುತ್ತಿದ್ದಾರೆ. ಮೊನ್ನೆ ಮೊನ್ನೆ ತಾನೆ ಆಸ್ಟ್ರೇಲಿಯಾದ ಬೀಚ್‌ನಲ್ಲಿ ಸುತ್ತಾಡುತ್ತಾ ಮರಳಲ್ಲಿ ‘ಅಪ್ಪು'(Appu) ಎಂದು ಬರೆದು ಕನ್ನಡಿಗರ ಮನ ಗೆದ್ದಿದ್ದ ಅನುಶ್ರೀ ಇದೀಗ ಹೊಸ ವಿಚಾರವೊಂದರಿಂದ ಸುದ್ದಿಯಾಗುತ್ತಿದ್ದಾರೆ.

ಹೌದು, ಪ್ರವಾಸ ಎಂದಮೇಲೆ ಕೇಳಬೇಕೆ? ಅಂತೆಯೇ ಅನುಶ್ರೀ ಕೂಡ ತಮ್ಮ ಸ್ನೇಹಿತೆ ಜೊತೆ ಆಸ್ಟ್ರೇಲಿಯಾದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಅದರ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು ಅಭಿಮಾನಿಗಳ ಕುತೂಹಲ ತಣಿಸುತ್ತಿದ್ದಾರೆ. ಆದರೆ ಅನುಶ್ರೀ ಅಪ್ಲೋಡ್ ಮಾಡಿದ ಆ ಒಂದು ಫೋಟೋ ನೋಡಿ ಅಭಿಮಾನಿಗಳು ಅನುಶ್ರೀ ಅವರ ಕಾಲೆಳೆಯುತ್ತಿದ್ದಾರೆ. ಬಗೆ ಬಗೆಯಾಗಿ ಪ್ರಶ್ನೆ ಕೇಳುತ್ತಿದ್ದಾರೆ ಹಾಗಿದ್ರೆ ಆ ಫೋಟೋದಲ್ಲಿ ಅಂತಾದ್ದೇನಿದೆಯಪ್ಪಾ?

ಅನುಶ್ರೀಯವರು ಅಪ್ಲೋಡ್ ಮಾಡಿದ ಫೋಟೋ ಒಂದರಲ್ಲಿ ಐಸ್ ಕ್ರೀಮ್ ತಿನ್ನುತ್ತಾ ಒಂದು ಬೆಂಚ್ ಮೇಲೆ ಕುಳಿತಿದ್ದಾರೆ. ಫೋಟೋದಲ್ಲಿ ಬೆಂಚ್ ನಲ್ಲಿ ಹಿಂದೆ ಇನ್ಯಾರೋ ವ್ಯಕ್ತಿ ಸಹ ಕುಳಿತಿರೋದು ಕಾಣಿಸುತ್ತಿದೆ. ಅದನ್ನು ನೋಡಿದ ಅಭಿಮಾನಿಗಳು ಮೇಡಂ ನಿಮ್ಮ ಪಕ್ಕ ಇರೋರು ಪ್ರಿಯಾಂಕ ಚೋಪ್ರಾ (Priyanka Chopra) ಗಂಡನ ತರ ಕಾಣಿಸ್ತಿದ್ದಾರೆ, ಅವರೇನಾ? ಅವರನ್ನು ಮೀಟ್ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅನುಶ್ರೀ ಕೂಡ ಕಾಮಿಡಿಯಾಗೇ ಉತ್ತರಿಸಿದ್ದು ಅವರಲ್ಲ ಬಿಡಿ ಎಂದಿದ್ದಾರೆ.

ಇನ್ನು ಅನೇಕ ಅಭಿಮಾನಿಗಳು ಬಗೆಯಾಗಿ ಕಮೆಂಟಿಸಿದ್ದು ಅನುಶ್ರೀ ಮೇಡಂ ಇನ್ನೂ ಆಸ್ಟ್ರೇಲಿಯಾದಲ್ಲೇ ಇದ್ದೀರಾ? ಸರಿಗಮಪ ಕ್ಕೆ ಬನ್ನಿ ಬೇಗ ಎಂದಿದ್ದಾರೆ. ಮತ್ತೆ ಕೆಲವರು ಸರಿಗಮಪ ದಲ್ಲೂ ಇದ್ದೀರಾ? ಆಸ್ಟ್ರೇಲಿಯಾ ಫೋಟೋನು ಹಾಕ್ತೀರಾ… ಎಲ್ಲಿದ್ದೀರಿ ಮೇಡಂ ಸರಿಯಾಗಿ ಹೇಳಿ ಎಂದು ಕಾಲೆಳಿದಿದ್ದಾರೆ.

ಇದನ್ನೂ ಓದಿ: Gold prices: ಇನ್ಮುಂದೆ ಚಿನ್ನ ಕೊಳ್ಳೋದು ಭಾರೀ ಕಷ್ಟ – ಊಹಿಸಲೂ ಸಾಧ್ಯವಾಗದಷ್ಟು ಒಮ್ಮೆಲೆ ಏರಿಕೆ ಕಂಡ ಬಂಗಾರದ ಬೆಲೆ !!