Home Entertainment Malayalam TV actress Dr Priya passed away: 8 ತಿಂಗಳ ಗರ್ಭಿಣಿ ಹೃದಯ ಸ್ತಂಭನದಿಂದ...

Malayalam TV actress Dr Priya passed away: 8 ತಿಂಗಳ ಗರ್ಭಿಣಿ ಹೃದಯ ಸ್ತಂಭನದಿಂದ ಸಾವು! ಚೆಕಪ್‌ಗೆಂದು ಹೋದಾಕೆ ಆಸ್ಪತ್ರೆಯಲ್ಲೇ ನಿಧನ!!

Malayalam TV actress Dr Priya passed away

Hindu neighbor gifts plot of land

Hindu neighbour gifts land to Muslim journalist

Malayalam TV actress Dr Priya passed away: ಮಲಯಾಳಂ ಸೀರಿಯಲ್‌ ನಟಿ ರೆಂಜೂಷಾ ಮೆನನ್‌ ಅವರ ನಿಧನ ಸುದ್ದಿ ನಂತರ ಇದೀಗ ಮತ್ತೊಂದು ಸಾವಿನ ಸುದ್ದಿ ಆಘಾತ ತರಿಸಿದಿದೆ. ಕರುತಮುತ್ತು ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ಡಾ.ಪ್ರಿಯಾ (35) ಹೃದಯ ಸ್ತಂಭನದಿಂದ ಸಾವು ಕಂಡಿದ್ದಾರೆ(Malayalam TV actress Dr Priya passed away).

ಅ.31 ರಂದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡ ಇವರು ಎಂಟು ತಿಂಗಳ ಗರ್ಭಿಣಿ ಎನ್ನಲಾಗಿದೆ.

ನವಜಾತ ಶಿಶು ಸದ್ಯ ಐಸಿಯುನಲ್ಲಿದ್ದು, ಡಾ.ಪ್ರಿಯಾ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎನ್ನಲಾಗಿದೆ. ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆಂದು ಹೋಗಿದ್ದ ಆಕೆಗೆ ಅಲ್ಲಿಯೇ ಹೃದಯ ಸ್ತಂಭನವಾಗಿದೆ. ಕಳೆದ ಆರು ತಿಂಗಳಿಂದ ಆಕೆಯನ್ನು ನೋಡಿಕೊಳ್ಳುತ್ತಿದ್ದ ಆಕೆಯ ಗಂಡನ ನೋವು ನೋಡೋಕೆ ಆಗುವುದಿಲ್ಲ ಎಂದು ನಟ ಕಿಶೋರ್‌ ಸತ್ಯ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಟಾಯ್ಲಟ್ನಲ್ಲಿ ಸಿಸಿ ಕ್ಯಾಮರ ಇಟ್ಟ ಶಾಲೆ! ಶಾಕ್ ಆದ ಪೇರೆಂಟ್ಸ್! ಮುಂದೇನಾಯ್ತು?