Home Entertainment Sonali Raut: ಟಾಪ್ ಹಾಕದೆ ಫೋಟೋ ಹಂಚಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ !! ವೈರಲ್...

Sonali Raut: ಟಾಪ್ ಹಾಕದೆ ಫೋಟೋ ಹಂಚಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ !! ವೈರಲ್ ಆದ ಫೋಟೋ ಕಂಡು ಹೌಹಾರಿದ ಜನ !

Hindu neighbor gifts plot of land

Hindu neighbour gifts land to Muslim journalist

Sonali Raut: ಬಾಲಿವುಡ್‌ನ ಹಾಟ್ ನಟಿ ಎಂದೇ ಗುರುತಿಸಿಕೊಂಡಿರುವ ಸೋನಾಲಿ ರಾವುತ್ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಸದ್ಯ ಸೋನಾಲಿ, ಟಾಪ್‌ಲೆಸ್ ವಿಡಿಯೋ ಶೇರ್ ಮಾಡಿದ್ದು, ಈ ಮೂಲಕ ಪಡ್ಡೆಹುಡುಗರ ಹಾರ್ಟ್ ಬೀಟ್ ಏರುಪೇರು ಮಾಡಿದ್ದಾರೆ.

ಹೌದು, ಹಿಂದಿ ಕಿರುತೆರೆ ಬಿಗ್ ಬಾಸ್ 8ರಲ್ಲಿ (Bigg Boss Hindi 8) ಸ್ಪರ್ಧಿಯಾಗಿ ಕಾಣಿಸಿಕೊಂಡ ಸೋನಾಲಿ ರಾವುತ್ (Sonali Raut) ಇದೀಗ ವೈರಲ್ ಆಗಿದ್ದಾರೆ. ನಟಿ ಟಾಪ್ ಹಾಕದೆ ಫೋಟೋ ಹಂಚಿಕೊಂಡಿದ್ದು, ವೈರಲ್ ಆದ ಫೋಟೋ ಕಂಡು ಜನ ಹೌಹಾರಿದ್ದಾರೆ.

ಸೋನಾಲಿ ರಾವುತ್ (Sonali Raut) ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಲಿಪ್‌ಸ್ಟಿಕ್ ಮೂಲಕ ಸೋನಾಲಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಆ್ಯಮ್ ಫೀಲಿಂಗ್ ಗುಡ್ ಎಂದು ಸೋನಾಲಿ ಬರೆದುಕೊಂಡಿದ್ದಾರೆ. ನಟಿಯ ಒಳಉಡುಪಿನ ವಿಡಿಯೋ ಸಖತ್ ವೈರಲ್ ಆಗಿದೆ. ನಟಿಯ ಲುಕ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ ಮಾಡಿದ್ದಾರೆ. ಟಾಪ‌್‌ಲೆಸ್ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷಾಂತರ ಲೈಕ್ಸ್ ಪಡೆದಿದೆ.

https://www.instagram.com/reel/CxHl50uoWai/?igshid=MzRlODBiNWFlZA==

ಸೋನಾಲಿ ರಾವುತ್ ಹಿಂದಿ ಬಿಗ್‌ಬಾಸ್ 8ರಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಇದಕ್ಕೂ ಮೊದಲು ಸೋನಾಲಿ ರಾವುತ್ 2010ರಲ್ಲಿ ಭಾರಿ ಸದ್ದು ಮಾಡಿದ್ದರು. 2010ರಲ್ಲಿ ಕಿಂಗ್‌‌ಫಿಶರ್ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡಿದ್ದರು. ಮಾಡೆಲ್ ಸೋನಾಲಿ ರಾವುತ್ 19 ವರ್ಷಕ್ಕೆ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದರು. 2014ರಲ್ಲಿ ಸೋನಾಲಿ ರಾವುತ್ ಬಾಲಿವುಡ್‌ಗೆ ಎಂಟ್ರಿಕೊಟ್ಟರು.