Home Entertainment Kichcha Sudeep: ಮನಸ್ಸು ಭಾರವಾಗಿದ್ದರೂ, ಜವಾಬ್ದಾರಿ ನಿಭಾಯಿಸಲು ಬಿಗ್‌ಬಾಸ್‌ ವೇದಿಕೆಗೆ ಬಂದ ಕಿಚ್ಚ

Kichcha Sudeep: ಮನಸ್ಸು ಭಾರವಾಗಿದ್ದರೂ, ಜವಾಬ್ದಾರಿ ನಿಭಾಯಿಸಲು ಬಿಗ್‌ಬಾಸ್‌ ವೇದಿಕೆಗೆ ಬಂದ ಕಿಚ್ಚ

Hindu neighbor gifts plot of land

Hindu neighbour gifts land to Muslim journalist

Kichcha Sudeep: ಕಿಚ್ಚ ಸುದೀಪ್‌ ಅವರು ಬಿಗ್‌ಬಾಸ್‌ ವೇದಿಕೆ ಮೇಲೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗಲೇ ತೀವ್ರ ಅನಾರೋಗ್ಯ ಉಂಟಾಗಿತ್ತು. ಅ.20 ರಂದು ಸುದೀಪ್‌ ಅವರ ತಾಯಿ ಸರೋಜಮ್ಮ ನಿಧನ ಹೊಂದಿದ್ದರು. ಹಾಗಾಗಿ ಹೋದವಾರದ ಸುದೀಪ್‌ ವೀಕೆಂಡ್‌ ಪಂಚಾಯಿತಿ ನಡೆಸಿಲ್ಲ.

ಈ ವಾರದ ಪಂಚಾಯಿತಿಗೆ ಸುದೀಪ್‌ ಮತ್ತೆ ಬಿಗ್‌ಬಾಸ್‌ ಮನೆಗೆ ಭಾರವಾದ ಹೃದಯದಿಂದ ಮರಳಿದ್ದಾರೆ. ತಾಯಿ ಅಗಲಿದ ನೋವನ್ನು ಎದೆಯಲ್ಲಿಟ್ಟುಕೊಂಡು ಕರ್ತವ್ಯವೇ ದೇವರು ಎಂದು ಮತ್ತೆ ಬಿಗ್‌ಬಾಸ್‌ ಪಂಚಾಯಿತಿ ನಡೆಸಿಕೊಡಲು ಕಿಚ್ಚನ ಎಂಟ್ರಿಯಾಗಿದೆ. ಹಾಗೆನೇ ಬಿಗ್‌ಬಾಸ್‌ವತಿಯಿಂದ ಸುದೀಪ್‌ ಅವರ ತಾಯಿಗೆ ಭಾವನಾತ್ಮಕ ಶ್ರದ್ಧಾಂಜನಿ ಸಲ್ಲಿಸಲಾಗಿದೆ.