Home Entertainment BBK Season 10: ವಿನ್ನರ್ ವಿನ್ನರ್ ಕಾರ್ತಿಕ್ ವಿನ್ನರ್, ಸ್ಟ್ರಾಂಗ್ ಬಾಯ್ ಗೆ ಕೊನೆಗೂ ಸಿಕ್ತು...

BBK Season 10: ವಿನ್ನರ್ ವಿನ್ನರ್ ಕಾರ್ತಿಕ್ ವಿನ್ನರ್, ಸ್ಟ್ರಾಂಗ್ ಬಾಯ್ ಗೆ ಕೊನೆಗೂ ಸಿಕ್ತು ಕಿರೀಟ

Hindu neighbor gifts plot of land

Hindu neighbour gifts land to Muslim journalist

 

BBK Season 10: ಬಿಗ್ ಬಾಸ್ ವಿನ್ನರ್ ಕೊನೆಗೂ ಅನ್ನೌನ್ಸ್ ಆಗಿದೆ. ಅಸಮರ್ಥರಾಗಿ ಮನೆಗೆ ಬಂದಿದ್ದ ಕಾರ್ತಿಕ್ ಜನರ ಮನಸನ್ನು ಗೆದ್ದಿದ್ದಾರೆ. ಅಂದ್ರೆ ಸೀಸನ್ 10 ಕಿರೀಟ ಕಾರ್ತಿಕ್ ಗೆ ಸಿಕ್ಕಿದೆ.

ಮನೆಯಲ್ಲಿ ಮೊದಲ ದಿನದಿಂದ ಕೊನೆಯ ತನಕ ಕಿಚ್ಚಿನಲ್ಲಿ ಹೋರಾಡಿದ ಸ್ಪರ್ಧಿ ಕಾರ್ತಿಕ್. ಹಲವಾರು ಬಾರಿ ಅತ್ತಿದ್ದಾರೆ, ಜಗಳ ಆಡಿದ್ದಾರೆ. ಹಲವಾರು ಜನ ಜೊತೆ ಸ್ನೇಹ ಬೆಳೆಸಿಕೊಂಡ ಕಾರ್ತಿಕ್ ಹಲವಾರು ಬಾರಿ ಮನಸ್ಸು ನೋಡಿಕೊಂಡಿದ್ದರು. ಇವೆಲ್ಲದರ ನಡುವೆ ಸೋಲನ್ನು ಮೆಟ್ಟಿ, ಗೆಲುವನ್ನು ಸಾಧಿಸಿದ್ದಾರೆ.

ಕೊನೆಗೂ ಕಷ್ಟಕ್ಕೆ ಫಲ ಸಿಕ್ಕಿದೆ. ಕಾರ್ತಿಕ್ ವಿನ್ ಆಗಿ ಆತನ ಆಸೆ ನೆರವೇರಿದೆ ಅಂತಾನೇ ಹೇಳಬಹುದು. ಬಿಗ್ ಬಾಸ್ 10 ಮುಗೀತು, ಇನ್ನೂ ott ಆರಂಭ ಆಗುತ್ತಾ ಅಂತ ಕಾದು ನೋಡಬೇಕು.