Home Entertainment ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ತಾಯಿ ನಿಧನ

ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ತಾಯಿ ನಿಧನ

Hindu neighbor gifts plot of land

Hindu neighbour gifts land to Muslim journalist

ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಅವರ ತಾಯಿ ಶಾಂತಕುಮಾರಿ ಅವರು ಕೊಚ್ಚಿಯ ಎಲಮಕ್ಕರದಲ್ಲಿರುವ ತಮ್ಮ ಕುಟುಂಬದ ನಿವಾಸದಲ್ಲಿ ಇಂದು (ಮಂಗಳವಾರ) ನಿಧನರಾದರು.

ಶಾಂತಕುಮಾರಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಪಾರ್ಶ್ವಾಯುವಿಗೆ ಒಳಗಾಗಿದ್ದ ನಂತರ ಮೋಹನ್‌ಲಾಲ್‌ ಅವರು ತಮ್ಮ ತಾಯಿಯನ್ನು ಕೊಚ್ಚಿಗೆ ಕರೆತಂದಿದ್ದರು. ಆಗಸ್ಟ್‌ 10 ರಂದು ಕೊಚ್ಚಿಯಲ್ಲಿಯೇ ತಮ್ಮ 90 ನೇ ಹುಟ್ಟುಹಬ್ಬವನ್ನು ಶಾಂತಕುಮಾರಿ ಆಚರಿಸಿದ್ದರು. ಶಾಂತಕುಮಾರಿ ಅವರ ಹಿರಿಯ ಮಗ ಪ್ಯಾರೇಲಾಲ್‌ 2000 ರಲ್ಲಿ ನಿಧನರಾದರು.