Home Entertainment Actor Darshan News: ದರ್ಶನ್‌ ಇರೋ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದು ಯಾಕೆ? ಇಲ್ಲಿದೆ ಮಾಹಿತಿ

Actor Darshan News: ದರ್ಶನ್‌ ಇರೋ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದು ಯಾಕೆ? ಇಲ್ಲಿದೆ ಮಾಹಿತಿ

Actor Darshan News

Hindu neighbor gifts plot of land

Hindu neighbour gifts land to Muslim journalist

Actor Darshan News: ನಟ ದರ್ಶನ್‌ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣ 15 ಮಂದಿ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಎಲ್ಲಿ? ʼಡಿʼ ಗ್ಯಾಂಗ್‌ ಮೇಲೆ ಅನುಮಾನ

ಈ ನಡುವೆ ನಿನ್ನೆಯಷ್ಟೇ ಪೊಲೀಸ್‌ ಠಾಣೆಯ ಹೊರಗಡೆ ಗೇಟ್‌ಗೆಲ್ಲ ಶಾಮಿಯಾನ ಹಾಕಿದ್ದರ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಶಾಮಿಯಾನ ಹಾಕಿದರ ಹಿಂದಿನ ನಿಜವಾದ ಕಾರಣ ಬಹಿರಂಗ ಗೊಂಡಿದೆ.

ಇದಾದ ನಂತರ ಡಿ ಗ್ಯಾಂಗ್‌ ಗೆ ಪೊಲೀಸ್‌ನವರು ವಿಐಪಿ ಟ್ರೀಟ್‌ಮೆಂಟ್‌ ನೀಡಿದ್ದಾರೆ ಎಂಬ ಸೀಕ್ರೀಟೆ ಬಯಲಾಗಿದ್ದು, ನಟ ದರ್ಶನ್‌ ಗಾಗಿ ಪೊಲೀಸರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ನನಗೆ ಒಂದೇ ಕಡೆ ಕುಳಿತು ಇರಲು ಆಗುವುದಿಲ್ಲ. ವಾಕ್‌ ಮಾಡಬೇಕು. ನನ್ನ ಕೈಲಿ ಆಗ್ತಿಲ್ಲ. ನನ್ನ ಬಾಡಿ ರಿಲ್ಯಾಕ್ಸ್‌ ಮಾಡಬೇಕು. ಸಿಗರೇಟ್‌ ಇಲ್ಲದಿದ್ದರೆ ಕೈ ನಡುಕ ಬರುತ್ತೆ. ಪದೇ ಪದೇ ಪ್ರಶ್ನೆಯನ್ನು ನೀವು ಮಾಡುತ್ತಲೇ ಇದ್ದೀರಿ. ನಾನು ಎಷ್ಟು ಸಲ ಹೇಳಲಿ ನನಗೆ ಏನು ಗೊತ್ತಿಲ್ಲ ಎಂದು. ಅದೇ ಪ್ರಶ್ನೆ ಪದೇ ಪದೇ ಕೇಳುತ್ತೀರಿ ಎಂದು ದರ್ಶನ್‌ ತಮ್ಮ ಅಳಲನ್ನು ಪೊಲೀಸರ ಮುಂದೆ ತೋಡಿಕೊಂಡಿದ್ದಾರೆ.

ಠಾಣೆಯೊಳಗಡೆ ತಿರುಗಾಡಲು ಜಾಗ ಇಲ್ಲ ಅದಕ್ಕೆ ಸೈಡ್‌ ವಾಲ್‌ ಹಾಕಲಾಗಿದೆ ಎಂದು ವರದಿಯಾಗಿದೆ.

Pradeep Eshwaran: ಡಾ. ಸುಧಾಕರ್ ಗೆ ಭರ್ಜರಿ ಗೆಲುವು – ರಾಜೀನಾಮೆ ಕುರಿತು ಸ್ಪಷ್ಟೀಕರಣ ನೀಡಿದ ಪ್ರದೀಪ್ ಈಶ್ವರನ್ !!