Home daily horoscope Horoscope 2023 : ಇನ್ನು ಕಾಯಬೇಕಿರುವುದು ಕೇವಲ ಒಂದೇ ದಿನ | ಈ ಮೂರು ರಾಶಿಯವರಿಗೆ...

Horoscope 2023 : ಇನ್ನು ಕಾಯಬೇಕಿರುವುದು ಕೇವಲ ಒಂದೇ ದಿನ | ಈ ಮೂರು ರಾಶಿಯವರಿಗೆ ಸಂಪತ್ತು ಸೃಷ್ಟಿ, ಖುಷಿಯ ದಿನಗಳು ಶುರು !

Hindu neighbor gifts plot of land

Hindu neighbour gifts land to Muslim journalist

ಇನ್ನು ಕಾಯಬೇಕಿರುವುದು ಕೇವಲ ಎರಡೇ ದಿನಗಳು. ಅಷ್ಟರಲ್ಲಿ ಈ ರಾಶಿಯವರ ಬದುಕಿನ ಶುಭ ಘಳಿಗೆಗಳು ಆರಂಭ ಆಗಲಿವೆ. ಖುಷಿಯ ಸಂಪತ್ತಿನ ಮತ್ತು ನೆಮ್ಮದಿಯ ದಿನಗಳು ಈ ರಾಶಿಯವರಿಗೆ ಹೇಳಿ ಮಾಡಿಸಿದಂತೆ ಬರುತ್ತಿದೆ.

ವೃಷಭ ರಾಶಿ :  ವೃಷಭ ರಾಶಿಯ ಅಧಿಪತಿಯಾಗಿ ಕೂತಿರುವವನು. ಶುಭ ಶುಕ್ರನ ಈ ಸಂಕ್ರಮಣವು ವೃಷಭ ರಾಶಿಯವರಿಗೆ ದೊಡ್ಡ ವರವಾಗಿ ಪರಿಣಮಿಸಲಿದೆ. ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಅದೃಷ್ಟ ಕೈಕೂಡಿ ಬರಲಿವೆ. ಮನೆಯಲ್ಲಿ ಶುಭ ಕಾರ್ಯಕ್ರಮ ಜರುಗಲಿದೆ. ಆಪ್ತ ಇಷ್ಟ ವರ್ಗ ಕೈಬಿಚ್ಚಿ ಸಹಾಯಹಸ್ತ ನೀಡಲಿದ್ದಾರೆ. 2 ದಿನ ಕಾಯಿರಿ. ಮುಂದೆ ನೆಮ್ಮದಿ ನಿಮ್ಮ ಪಾಲಿಗೆ ಸಿದ್ದ.

ಮಿಥುನ ರಾಶಿ : ಸಂಕ್ರಮಣದ ಹೊಸ್ತಿಲಲ್ಲಿ ನಿಂತು ನೋಡಿದಾಗ ಮಿಥುನ ರಾಶಿಯವರಿಗೆ ಕೂಡಾ ಲಾಭ ಅಧಿಕ. ಅವರಿಗೆ ಅದೃಷ್ಟ ಕೈ ಗೂಡಲಿದೆ. ಇಲ್ಲಿಯವರೆಗೆ ನಿಂತು ಹೋಗಿದ್ದ ಎಲ್ಲಾ ಕೆಲಸಗಳು ಮತ್ತೆ ಚುರುಕು ಪಡೆದುಕೊಳ್ಳಲಿದೆ. ಈ ರಾಶಿಯ ವ್ಯಕ್ತಿಗಳು ಕುಟುಂಬದವರೊಂದಿಗೆ ಉತ್ತಮ ಕಾಲ ಕಳೆಯುವ ಸಮಯ ಸನ್ನಿಹಿತ. ನಟ ನಟಿಯರಿಗೆ ಅದೃಷ್ಟ. ವಾಕ್ ಚತುರರು ಇರುವ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ತುಲಾ ರಾಶಿ : ಶುಕ್ರ ಕೂಡಾ ತುಲಾ ರಾಶಿಯ ಅಧಿಪತಿ ಗ್ರಹ. ಆದ್ದರಿಂದ, ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ಶುಭ ಹೇಳಿಕೆಗಳನ್ನು ನೀಡುತ್ತಿದೆ. ಇವರ ಜೀವನದಲ್ಲಿ ನವೋಲ್ಲಾಸ ಆರಂಭವಾಗಲಿದೆ. ಮಾಧ್ಯಮ ಕ್ಷೇತ್ರದವರಿಗೆ ಶುಕ್ರ ಸಂಕ್ರಮಣ ಭಾರೀ ಲಾಭ ನೀಡಲಿದ್ದಾರೆ. ಕಲೆ, ಸಿನಿಮಾದವರಿಗೆ ಅದೃಷ್ಟ ಒಡ ಮೂಡಲಿದೆ. ತುಲಾರಾಶಿಯ ಜನರ ವ್ಯಾಪಾರದಲ್ಲಿಯೂ ಹೆಚ್ಚಳವಾಗಲಿದೆ. ರಾಶಿ ಸಂಪತ್ತು ಸೃಷ್ಟಿಯಾಗಲಿದೆ. 

ಧನು ರಾಶಿ : ಇನ್ನುಳಿದದ್ದು ಧನು ರಾಶಿ. ಈ ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯು ಬಹಳಷ್ಟು ಶುಭ ಲಾಭಗಳನ್ನು ತಂದಿಡುತ್ತಿದೆ. ನಿಮ್ಮಲ್ಲಿ ಧೈರ್ಯ ಹೆಚ್ಚಲಿದೆ. ನಿಮ್ಮ ಶಕ್ತಿ ನೂರ್ಮಡಿಗೊಳ್ಳಲಿದೆ. ನೀವು ಆತ್ಮವಿಶ್ವಾಸದ ಖನಿ ಆಗಲಿದ್ದೀರಿ. ಈಗ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಅಳೆದೂ ತೂಗಿ ಮುಂದುವರೆಯಿರಿ. ಅತ್ಯುತ್ಸಾಹ ಬೇಡವೇ ಬೇಡ. ಹೈಹಾಕಿದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ವ್ಯಾಪಕ ಲಾಭವಾಗುವುದು. ಖುಷಿಯ ದಿನಗಳಿಗೆ ಇನೊಂದೇ ದಿನ ಕಾದರೆ ಆಯ್ತು.