Home Crime Shabarimala: ಶಬರಿಮಲೆ ದರ್ಶನಕ್ಕೆ ಬಂದ ಮೂವರು ಭಕ್ತರಿಗೆ ಹೃದಯಾಘಾತ, ಸಾವು!

Shabarimala: ಶಬರಿಮಲೆ ದರ್ಶನಕ್ಕೆ ಬಂದ ಮೂವರು ಭಕ್ತರಿಗೆ ಹೃದಯಾಘಾತ, ಸಾವು!

Hindu neighbor gifts plot of land

Hindu neighbour gifts land to Muslim journalist

Shabarimala: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಂದಿದ್ದ ಮೂವರು ಭಕ್ತರು ಹೃದಯಾಘಾತದಿಂದ ಮೃತ ಹೊಂದಿದ್ದಾರೆ.

ಆಂಧ್ರಪ್ರದೇಶದ ತಂಗತ್ತೂರು ವಿಶ್ವ ಬ್ರಾಹ್ಮಣ ಬಜಾರ್‌ನ ರಾಮ್‌ ಬಾಬು (40), ತಮಿಳುನಾಡು ವೆಲ್ಲೂರು ರಾಣಿಪೇಟೆ ಪ್ಯಾಲೇಸ್‌ ಸ್ಟ್ರೀಟ್‌ ನಿವಾಸಿ ಮಣಿಕಂಠನ್‌ (45), ಪುದುಕೋಟೈ ಲೂಪುರ್‌ ತಾಲೂಕು ಅಂಬೇಡ್ಕರ್‌ ನಗರದ ಕಂದಸ್ವಾಮಿ (65) ಹೃದಯಾಘಾತದಿಂದ ಮೃತ ಹೊಂದಿದವರು.