Home Crime Raghaveshwara Sri: ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗೆ ಬಿಗ್‌ ರಿಲೀಫ್‌!

Raghaveshwara Sri: ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗೆ ಬಿಗ್‌ ರಿಲೀಫ್‌!

Karnataka Highcourt

Hindu neighbor gifts plot of land

Hindu neighbour gifts land to Muslim journalist

Raghaveshwara Sri: ಹೈಕೋರ್ಟ್‌ ಏಕದಸ್ಯ ಪೀಠ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ರಾಜೇಶ್ವರ ಶ್ರೀಗೆ ರಿಲೀಫ್‌ ನೀಡಿದೆ. ಪ್ರಕರಣ ರದ್ದು ಪಡಿಸಿ ಹೈಕೋರ್ಟ್‌ ಏಕದಸ್ಯ ಪೀಠ ಆದೇಶ ನೀಡಿದೆ.

ಮಹಿಳೆಯೊಬ್ಬರು 2015 ರಲ್ಲಿ ಅತ್ಯಾಚಾರ ಪ್ರಕರಣವೊಂದನ್ನು ದಾಖಲು ಮಾಡಿದ್ದರು. ಶ್ರೀಗಳ ವಿರುದ್ಧ ಸಿಐಡಿ ಪೊಲೀಸರು ಆರೋಪ ಪಟ್ಟಿ ದಾಖಲು ಮಾಡಿದ್ದರು. ವೈಯಕ್ತಿಕ ವಿವಾಹ ಸಮಸ್ಯೆಯಿಂದ ಮಹಿಳೆ ಕೇಸು ದಾಖಲು ಮಾಡಿದ್ದಾರೆ ಎಂದು ವಾದ ಮಂಡಿಸಲಾಗಿತ್ತು.

ಮಹಿಳೆ, ವೈಯಕ್ತಿಕ ವೈವಾಹಿಕ ಸಮಸ್ಯೆಯ ಕಾರಣದಿಂದ ಕೇಸು ದಾಖಲಿಸಿರುವುದಾಗಿಯೂ, ದುರುದ್ದೇಶ ಪೂರ್ವಕವಾಗಿ ಅತ್ಯಾಚಾರ ದೂರು ನೀಡಿದ್ದಾರೆ ಎಂದು ರಾಘವೇಶ್ವರ ಸ್ವಾಮೀಜಿ ಪರ ವಕೀಲ ಪಿ.ಎನ್.ಮನಮೋಹನ್‌ ಅವರು ವಾದ ಮಂಡನೆ ಮಾಡಿದ್ದರು. ವಿಚಾರಣೆ ಮಾಡಿದ ಹೈಕೋರ್ಟ್‌ ಪ್ರಕರಣ ರದ್ದು ಪಡಿಸಿ ಆದೇಶ ನೀಡಿದೆ.