Home Crime Man Expose Private Part: ನಡು ರಸ್ತೆಯಲ್ಲಿ ಖಾಸಗಿ ಅಂಗ ತೋರಿಸಿ ಯುವತಿ ಮುಂದೆ ಹಸ್ತಮೈಥುನ...

Man Expose Private Part: ನಡು ರಸ್ತೆಯಲ್ಲಿ ಖಾಸಗಿ ಅಂಗ ತೋರಿಸಿ ಯುವತಿ ಮುಂದೆ ಹಸ್ತಮೈಥುನ ಮಾಡಿದ ಕಾಮುಕ; ವಿಡಿಯೋ ವೈರಲ್‌

Man Expose Private Part

Hindu neighbor gifts plot of land

Hindu neighbour gifts land to Muslim journalist

Man Expose Private Part: ಸಾರ್ವಜನಿಕ ಪ್ರದೇಶದಲ್ಲಿ ಕಾಮುಕನೊಬ್ಬ ಅಸಹ್ಯಕರ ರೀತಿಯಲ್ಲಿ ದಾರಿಯಲ್ಲಿ ಓಡಾಡುವ ಯುವತಿಯ ಎದುರು ತನ್ನ ಖಾಸಗಿ ಅಂಗ ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಂಡಿದ್ದು, ಈ ಘಟನೆ ಪಶ್ಚಿಮ ಬಂಗಾಳದ ಬಸೀರ್ಹಟ್‌ ಜಿಲ್ಲೆಯಲ್ಲಿ ನಡೆದಿದೆ.

Tulsi Plant: ಇವುಗಳನ್ನು ತುಳಸಿ ಗಿಡಕ್ಕೆ ಅರ್ಪಿಸಿ ಅದೃಷ್ಟವನ್ನು ನಿಮ್ಮದಾಗಿಸಿ!

ಕಾಡುಗಳಿಂದ ತುಂಬಿದ ಗ್ರಾಮದ ದಾರಿ ಅದು, ಸಣ್ಣ ದಾರಿ ಇದ್ದು, ಹೆಚ್ಚಿನ ವಾಹನ ಸಂಚಾರ ಅಲ್ಲಿ ಇರುವುದಿಲ್ಲ. ಆಗ ತಾನೇ ಅಲ್ಲಿಗೆ ಬಂದ ಯುವಕನೋರ್ವ, ಬೈಕನ್ನು ಸೈಡ್‌ಗೆ ಹಾಕಿ ಮುಂಭಾಗದಿಂದ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಯುವತಿಯೊಬ್ಬಳು ಬರುತ್ತಿರುವುದನ್ನು ಗಮನಿಸಿ, ತಕ್ಷಣವೇ ಬೈಕ್‌ ನಿಲ್ಲಿಸಿದ್ದು, ನಂತರ ಬೇರೆ ಯಾವುದಾದರೂ ವಾಹನ ಬರುತ್ತಿದೆಯೇ ಎಂದು ಗಮನಿಸಿದ್ದು, ಅದೇ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿ ಹತ್ತಿರ ಬರುತ್ತಿದ್ದಂತೆ ಬೈಕ್‌ ಬಿಟ್ಟು ಪಕ್ಕಕ್ಕೆ ನಿಂತು ತನ್ನ ಖಾಸಗಿ ಅಂಗ ಪ್ರದರ್ಶಿಸಿದ್ದು, ಯುವತಿ ಮುಂದೆ ಬರುತ್ತಿದ್ದಂತೆ ಹಸ್ತಮೈಥುನ ಮಾಡಿದ್ದಾನೆ.

ಇದರಿಂದ ಯುವತಿ ಗಾಬರಿಗೊಂಡಿದ್ದಾಳೆ. ತಕ್ಷಣವೇ ಬೇರೆ ಕಡೆ ತನ್ನ ಗಮನ ಹರಿಸಿದ್ದಾಳೆ. ಇತ್ತ ಯುವಕ ಆಕೆಯನ್ನು ಹಿಂಬಾಲಿಸುವ ಪ್ರಯತ್ನ ಮಾಡಿದ್ದು, ಬೇರೆ ವಾಹನ ಬರುತ್ತಿರುವುದನ್ನು ಗಮನಿಸಿ ಬೈಕ್‌ ಏರಿ ಹೋಗಿದ್ದಾನೆ.

ಯುವತಿ ಕಾಲೇಜಿಗೆಂದು ತೆರಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗಿದ್ದು, ಪಶ್ಚಿಮ ಬಂಗಾಳ ಪೊಲೀಸರು ಈ ವೀಡಿಯೋ ಆಧರಿಸಿ ಕಾಮುಕನ ಬಂಧನ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

Masala Panipuri: ಮಸಾಲ-ಪಾನಿಪೂರಿ ಶೀಘ್ರದಲ್ಲೇ ನಿಷೇಧ? ಕೆಮಿಕಲ್‌ ಸಾಸ್‌ ಬಳಕೆ ಮಕ್ಕಳಿಗೆ ಹಾನಿಕಾರಕ