Home Breaking Entertainment News Kannada ವೈದ್ಯ ವೃತ್ತಿಯನ್ನೇ ತೊರೆದು ಕಿರುತೆರೆಗೆ ಎಂಟ್ರಿ ಕೊಟ್ಲು ಈ ನಟಿ ; ಅಷ್ಟಕ್ಕೂ ಈ ನಿರ್ಧಾರಕ್ಕೆ...

ವೈದ್ಯ ವೃತ್ತಿಯನ್ನೇ ತೊರೆದು ಕಿರುತೆರೆಗೆ ಎಂಟ್ರಿ ಕೊಟ್ಲು ಈ ನಟಿ ; ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ ?

Actress Aarati

Hindu neighbor gifts plot of land

Hindu neighbour gifts land to Muslim journalist

Television :ಕನ್ನಡ ಕಿರುತೆರೆ(television)ಯಲ್ಲಿ ಹೆಚ್ಚಿನ TRP ಗಳಿಸಿಕೊಂಡು ಪ್ರೇಕ್ಷಕರಿಂದ ಹೆಚ್ಚಿನ ಸಂಭಾವನೆಯನ್ನು ಪಡೆದ ‘ಗಟ್ಟಿಮೇಳ’ ಧಾರಾವಾಹಿಯು ವಿಭಿನ್ನ ಕಥೆ ಜೊತೆಗೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಜನ ಮೆಚ್ಚಿದಂತಹ ಈ ಗಟ್ಟಿಮೇಳ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅಮೂಲ್ಯ ಅವರ ಅಕ್ಕ ಆರತಿ ಪಡುಬಿದ್ರಿ ಉತ್ತಮ ನಟನೆಯ ಮೂಲಕ ಜನರ ಮನಸ್ಸನ್ನು ಸೆಳೆಯುತ್ತಿದ್ದಾರೆ. ಹಾಗೆಯೇ ಇಷ್ಟರವರೆಗೆ ಆರತಿ ಪಡುಬಿದ್ರಿ ಉತ್ತಮ ನಟನೆಗಾರ್ತಿ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಆದರೆ ಅವರು ಫಿಜಿಯೋಥೆರಪಿಸ್ಟ್ ಅನ್ನುವ ವಿಚಾರ ಯಾರಿಗೂ ತಿಳಿದಿಲ್ಲ.

ಹೌದು, ಫಿಜಿಯೋಥೆರಪಿಸ್ಟ್ ಅಂದರೆ ಡಾಕ್ಟರ್ ಆಗಿ ತನ್ನ ವೃತ್ತಿ ಜೀವನವನ್ನು ಸಾಗಿಸುತ್ತಿದ್ದ ಆರತಿ ಪಡುಬಿದ್ರಿ ಕೆಲಸದ ಜೊತೆಗೆ ಸಮಯ ಇದ್ದಾಗ ಮಾಡೆಲಿಂಗ್ ಸಹ ಮಾಡುತ್ತಿದ್ದರು. ಇದರ ಜೊತೆಗೆ ನಟನೆಯ ಹವ್ಯಾಸವನ್ನು ಹೊಂದಿದ್ದ ಆರತಿ ಪಡುಬಿದ್ರಿ. ನಾನು ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂದು ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ನಟನೆಯಲ್ಲಿ ಅವಕಾಶ ದೊರೆತಾಗ ಕೆಲಸ ಮತ್ತು ನಟನೆಯನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದರೆ ಆರತಿ ಪಡುಬಿದ್ರಿ ಅವರು ತನ್ನ ನಟನೆಯ ಕನಸನ್ನು ಅರ್ಧಕ್ಕೆ ಬಿಟ್ಟು ಬಿಡಲಿಲ್ಲ.

ಕನ್ನಡ ಕಿರುತೆರೆಯಲ್ಲಿ ‘ಹೂ ಮಳೆ’ ಧಾರವಾಹಿಯ ಮೂಲಕ ಅಕ್ಕನ ಪಾತ್ರ ನಟನೆ ಮಾಡಲು ಸಿಕ್ಕಾಗ ನಟನೆ ಮಾಡಿ ಜನರ ಮುಂದೆ ಕಾಣಿಸಿಕೊಂಡಂತಹ ಆರತಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಂಡರು. ಇದೀಗ ಗಟ್ಟಿಮೇಳ ಧಾರವಾಹಿಯಲ್ಲಿ ಸಹನಟಿಯಾಗಿ ಕಾಣಿಸಿಕೊಂಡಂತಹ ಆರತಿ ಇದರ ಮೊದಲು ಡ್ಯಾನ್ಸಿಂಗ್ ಶೋನಲ್ಲಿ ಕಾಣಿಸಿಕೊಂಡು ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿ ನಾಲ್ಕನೇ ಸ್ಥಾನವನ್ನು ಗಿಟ್ಟಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆಕ್ಟಿವ್ ಇದ್ದು ಹಲವಾರು ಪೋಸ್ಟ್ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಮಾಸ್ ಲುಕ್ ಗಳನ್ನು ನೀಡುತ್ತಿರುವ ಆರತಿ ಫೋಟೋ ಅಭಿಮಾನಿಗಳ ಕಣ್ಣನ್ನು ಸೆಳೆಯುತ್ತಿದೆ. ಹಾಗೇ ಹಲವಾರು ರೀಲ್ಸ್ ಗಳನ್ನು ಮಾಡಿ ಜನರ ಮನಸ್ಸನ್ನು ಇನ್ನಷ್ಟು ಗೆಲ್ಲುತ್ತಿದ್ದಾರೆ.

ಇದನ್ನೂ ಓದಿ:Rajinikanth: ಭಾರತದ ಈ ನಗರವನ್ನು ನ್ಯೂಯಾರ್ಕ್ ನಗರಕ್ಕೆ ಹೋಲಿಸಿದ ಸೂಪರ್ ಸ್ಟಾರ್ ರಜನಿಕಾಂತ್ !