Home Breaking Entertainment News Kannada Aishwarya Salimath: ವಯನಾಡಿನಲ್ಲಿ ಪತಿ ಜೊತೆ ಪ್ರವಾಸ ಕೈಗೊಂಡ ರಾಮಾಚಾರಿ ಖ್ಯಾತಿಯ ಐಶ್ವರ್ಯ ಸಾಲಿಮಠ :...

Aishwarya Salimath: ವಯನಾಡಿನಲ್ಲಿ ಪತಿ ಜೊತೆ ಪ್ರವಾಸ ಕೈಗೊಂಡ ರಾಮಾಚಾರಿ ಖ್ಯಾತಿಯ ಐಶ್ವರ್ಯ ಸಾಲಿಮಠ : ವೈರಲ್ ಆಗುತ್ತಿವೆ ರೋಮ್ಯಾಂಟಿಕ್ ಫೋಟೋಗಳು

Hindu neighbor gifts plot of land

Hindu neighbour gifts land to Muslim journalist

Aishwarya Salimath: ಕನ್ನಡದ ಕಿರುತೆರೆ ನಟಿ ಐಶ್ವರ್ಯ ಸಾಲಿಮಠ ಇತ್ತೀಚೆಗೆ ತಮ್ಮ ಪತಿ ಜೊತೆಗೆ ವಯನಾಡ್ ಪ್ರವಾಸ ಕೈಗೊಂಡಿದ್ದಾರೆ. ರಾಮಾಚಾರಿ ಧಾರವಾಹಿಯ ನಟಿ ಐಶ್ವರ್ಯ ತಮ್ಮ ಪತಿ ವಿನಯ್ ಯೊಂದಿಗಿರುವ ರೊಮ್ಯಾಂಟಿಕ್ ಫೋಟೋಗಳನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಫೋಟೋಗಳು ಎರಡು ವೈರಲ್ ಆಗುತ್ತಿವೆ.

ಇದನ್ನೂ ಓದಿ: Lok Sabha Election: ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ! ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಕನ್ನಡದ ಟಾಪ್ ಸೀರಿಯಲ್ ಗಳ ಪೈಕಿ ಒಂದಾದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿಯಲ್ಲಿ ವಿಲನ್ ವೈಶಾಖ ಪಾತ್ರದಲ್ಲಿ ನಟಿಸುತ್ತಿರುವ ಐಶ್ವರ್ಯಾ ಸಾಲಿಮಠ ಅವರು ಶೂಟಿಂಗ್‌ನಿಂದ  ಸ್ವಲ್ಪ ಬ್ರೇಕ್ ಪಡೆದು ತಮ್ಮ ಪತಿಯೊಂದಿಗೆ ವಯನಾಡ್ ಕೈಗೊಂಡಿದ್ದಾರೆ.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತೀರ್ಥಹಳ್ಳಿಯ ಬಿಜೆಪಿ ಮುಖಂಡ ಎನ್‌ಐಎ ವಶಕ್ಕೆ

ವಯನಾಡ್ ಪ್ರವಾಸದಲ್ಲಿ ಪತಿಯೊಂದಿಗೆ ರೋಮ್ಯಾಂಟಿಕ್ ಫೋಟೋಗಳನ್ನು ತೆಗೆಸಿಕೊಂಡಿರುವ ನಟಿ, ಆ ಫೋಟೋಗಳನ್ನು instagram ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿವೆ.