Home Breaking Entertainment News Kannada Mrs.Chatterjee Vs Norway : ರಾಣಿ ಮುಖರ್ಜಿ ನಟಿಸಿದ ಈ ಚಿತ್ರಕ್ಕೆ ಕಿಂಗ್‌ಖಾನ್‌ ಬಾದ್‌ಶಾ ನಿಂದ...

Mrs.Chatterjee Vs Norway : ರಾಣಿ ಮುಖರ್ಜಿ ನಟಿಸಿದ ಈ ಚಿತ್ರಕ್ಕೆ ಕಿಂಗ್‌ಖಾನ್‌ ಬಾದ್‌ಶಾ ನಿಂದ ರಾಣಿಗೆ ಪ್ರೀತಿಯ ಪ್ರಶಂಸೆ! ಏನಂದ್ರು ಶಾರುಖ್‌?

Hindu neighbor gifts plot of land

Hindu neighbour gifts land to Muslim journalist

Actress Rani Mukerji : ಬಾಲಿವುಡ್‌ ತಾರೆ ರಾಣಿ ಮುಖರ್ಜಿ ಅವರು ಮಿಸೆಸ್ ಚಟರ್ಜಿ Vs ನಾರ್ವೆ ಸಿನೆಮಾ (cinema) ಬಿಡುಗೆಯಾಗಿದ್ದು ನಿಮಗೆಲ್ಲ ತಿಳಿದೇ ಇರಬಹುದು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಹಲವಾರು ಪ್ರಶಂಸೆಯ ಮಾತುಗಳು ಬಂದಿದೆ. ಹಾಗೆನೇ ಈ ಚಿತ್ರಕ್ಕೆ ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ʼಅವರು ನನ್ನ ರಾಣಿʼ ಎಂದು ರಾಣಿ ಮುಖರ್ಜಿ (Actress Rani Mukerji) ಬಗ್ಗೆ ಪ್ರೀತಿಯ ಕಮೆಂಟ್‌ ಮಾಡಿದ್ದಾರೆ.

ಆದರೆ ಕಿಂಗ್‌ಖಾನ್‌ ಶಾರುಖ್‌ ಈ ರೀತಿಯಾಗಿ ಹೇಳಿದ್ದೇಕೆ ? ಎಂದು ಜನರಲ್ಲಿಯೆ ಗೊಂದಲ ಶುರು ಆಗಿದೆಯಂತೆ. ಮಾರ್ಚ್ 16 ರಂದು ಶಾರುಖ್ ಖಾನ್ ಅವರು ಮಿಸೆಸ್ ಚಟರ್ಜಿ Vs ನಾರ್ವೆ ಚಿತ್ರ ತಂಡಕ್ಕೆ ಟ್ವಿಟರ್ (twitter) ನ ಮೂಲಕ ಅಭಿನಂದನೆ ತಿಳಿಸುವಾಗ ನನ್ನ ರಾಣಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ (leading role) ಅಭಿನಯಿಸಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೂ ನಿರ್ದೇಶಕ (director) ಅಶಿಮಾ ಮಾನವ ಹೋರಾಟದ ಬಗ್ಗೆ ತುಂಬಾ ಸುಂದರವಾಗಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ಜಿಮ್, ಅನಿರ್ಬನ್ ಭಟ್ಟಾಚಾರ್ಯ, ಸೌಮ್ಯ ಮುಖರ್ಜಿ ಬಾಲಾಜಿ ಗೌರಿ ಅವರು ನಟಿಸಿದ್ದಾರೆ. ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾದ ಚಿತ್ರ (film) ಇದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಶಾರುಖ್ ಖಾನ್ ಅವರು ನಟಿ ರಾಣಿ ಮುಖರ್ಜಿ ಅವರು ಹಲವಾರು ಚಿತ್ರದಲ್ಲಿ ನಟನೆ ಮಾಡಿದ್ದರೆ. ಕಭಿ ಕುಶ್ ಕಭಿ ಗಮ್, ಕುಚ್ ಕುಚ್ ಹೋತಾ ಹೈ, ಚಲ್ತೆ ಚಲ್ತೆ, ಮತ್ತು ಇನ್ನಷ್ಟು ಸಿನೆಮಾದಲ್ಲಿ ಇಬ್ಬರೂ ನಟನೆ ಮಾಡಿದ್ದಾರೆ. ಈ ಮೂಲಕ ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಇರುವುದರಿಂದ ಶಾರುಖ್ ಖಾನ್ ಈ ರೀತಿ ಟ್ವೀಟ್ (twitt) ಮಾಡಿದ್ದಾರೆ.

ಮಿಸೆಸ್ ಚಟರ್ಜಿ Vs ನಾರ್ವೆ ಚಿತ್ರವು ನಿಜ ಘಟನೆಯಿಂದ ಪ್ರೇರಿತಾರಗಿ ಸಿನೆಮಾ ಮಾಡಿದ್ದಾರೆ. ಈ ಚಿತ್ರದ ಒನ್ ಲೈನ್ ನಾರ್ವೆ ದೇಶದಲ್ಲಿ ಭಾರತೀಯ ಮಕ್ಕಳನ್ನೂ ಅಲ್ಲಿನ ಸರ್ಕಾರ ವಶಕ್ಕೆ ಪಡೆದುಕೊಳ್ಳುತಿದೆ, ಈ ವಶದಿಂದ ತಮ್ಮ ಮಕ್ಕಳನ್ನು ಅಲ್ಲಿನ ಭಾರತೀಯ ದಂಪತಿಗಳು ಹೇಗೆ ಕಾನೂನು ಹೋರಾಟ ಮಾಡಿ ತಮ್ಮ ಮಕ್ಕಳನ್ನು ಉಳಿಸಿಕೊಳ್ಳುತ್ತಾರೆ ಎಂಬುದಾಗಿದೆ.

ಈ ಚಿತ್ರವು ಒಂದು ಅಧ್ಬುತ ಸ್ಟೋರಿ ಲೈನ್ ನೊಂದಿಗೆ ಶುರು ಆಗಿದೆ. ಹಾಗಾಗೀ ಪ್ರತಿಯೊಬ್ಬ ಭಾರತೀಯರು ಈ ಚಿತ್ರ ನೋಡಬೇಕು ಎಂದು ಸಿನೆಮಾದ ಕಾರ್ಯಕ್ರಮ ಒಂದರಲ್ಲಿ ತಿಳಿಸಿದ್ದಾರೆ.