Home Breaking Entertainment News Kannada Yash Starrer Toxic Movie: ಯಶ್‌ ಅಭಿನಯದ ʼಟಾಕ್ಸಿಕ್‌ʼ ಸಿನಿಮಾ ತಂಡದಿಂದ ಅರಣ್ಯ ಭೂಮಿ ಸರ್ವನಾಶ!?...

Yash Starrer Toxic Movie: ಯಶ್‌ ಅಭಿನಯದ ʼಟಾಕ್ಸಿಕ್‌ʼ ಸಿನಿಮಾ ತಂಡದಿಂದ ಅರಣ್ಯ ಭೂಮಿ ಸರ್ವನಾಶ!? ಬಿತ್ತು ಕೇಸು

Image Credit: Kannada Prabha

Hindu neighbor gifts plot of land

Hindu neighbour gifts land to Muslim journalist

Yash Starrer Toxic Movie: ಯಶ್‌ ಅಭಿನಯದ ಬಹು ನಿರೀಕ್ಷಿತ ಸಿನಿಮಾ “ಟಾಕ್ಸಿಕ್‌” ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಆದರೆ ಈ ಚಿತ್ರತಂಡ ಶೂಟಿಂಗ್‌ ಸಲುವಾಗಿ ನೂರಾರು ಮರಗಳನ್ನು ಕಡಿದಿದ್ದಾರೆ ಎಂದು ವರದಿಯಾಗಿದೆ. ಅದರ ಫೋಟೋ ಇದೀಗ ವೈರಲ್‌ ಆಗಿದೆ.

ಹಾಗಾಗಿ ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ಅವರು ಸೂಚನೆ ನೀಡಿದ್ದಾರೆ. ಇಲ್ಲಿದೆ ವೈರಲ್‌ ಆದ ಫೋಟೋಗಳು.

                                                            ಮೊದಲಿಗೆ ಹೀಗೆ ಇತ್ತು

ಸ್ಯಾಟ್‌ಲೈಟ್‌ ಚಿತ್ರಗಳಿಂದ ಮರಗಳ ಮಾರಣಹೋಮ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಮಂಗಳವಾರ ಸ್ಥಳಕ್ಕೆ ಈಶ್ವರ್‌ ಖಂಡ್ರೆ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಅಕ್ರಮ ಕೃತ್ಯಕ್ಕೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

                                                                    ನಂತರ ಹೀಗಾಯ್ತು