Home Breaking Entertainment News Kannada Emily Willis: ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲೀಸ್ ಆಸ್ಪತ್ರೆಗೆ ದಾಖಲು – ಸ್ಥಿತಿ...

Emily Willis: ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲೀಸ್ ಆಸ್ಪತ್ರೆಗೆ ದಾಖಲು – ಸ್ಥಿತಿ ಗಂಭೀರ!! ಅಷ್ಟಕ್ಕೂ ನಡೆದದ್ದೇನು ?

Emily Willis

Hindu neighbor gifts plot of land

Hindu neighbour gifts land to Muslim journalist

Emily Willis: ಖ್ಯಾತ ನೀಲಿ ಚಿತ್ರ ತಾರೆ, 25 ವರ್ಷದ ಎಮಿಲಿ ವಿಲ್ಲೀಸ್‌(Emily Willis) ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದು ನಟಿಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: PM Modi: ‘ಕಾಂಗ್ರೆಸ್’ ಪಾರ್ಟಿ ಕುರಿತು ಅಚ್ಚರಿ ಭವಿಷ್ಯ ನುಡಿದ ಪ್ರಧಾನಿ ಮೋದಿ !!

ಹೌದು, ನೀಲಿ ಚಿತ್ರಗಳು(blue fimls) ಹಾಗೂ ಟಿಕ್ ಟಾಕ್(Tiktock) ಮೂಲಕ ಭಾರೀ ಖ್ಯಾತಿ ಗಳಿಸಿರುವ ಎಮಿಲಿ ವಿಲ್ಲೀಸ್‌ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ನಿರಂತರವಾಗಿ ಡ್ರಗ್‌ ಪಡೆಯುವ ಈಕೆಗೆ ಡ್ರಗ್ ಓವರ್‌ಡೋಸ್‌ ಆಗಿರುವ ಕಾರಣಕ್ಕೆ ಅವಳ ಪರಿಸ್ಥಿತಿ ಭಾರೀ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಕೆಯ ಪರಿಸ್ಥಿತಿ ಹಾಗೂ ಆರೋಗ್ಯವು ಇದ್ದಕ್ಕಿದ್ದಂತೆ ಗಂಭೀರವಾಗುತ್ತಿದ್ದಂತೆ ತಕ್ಷಣವೇ ಪೋಲೀಸರಿಗೆ ಮಾಹಿತಿ ನೀಡಿ, ಬಿಗಿ ಭದ್ರತೆಯೊಂದಿಗೆ ಅವಳನ್ನು ಕ್ಯಾಲಿಫೋರ್ನಿಯಾದ ಥೌಸಂಡ್‌ ಓಕ್ಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆಪ್ತರು ತಿಳಿಸಿದ್ದಾರೆ.

ಅಂದಹಾಗೆ 2017ರಿಂದಲೂ ಪಾರ್ನ್‌ ಫಿಲ್ಮ್‌ ಇಂಡಸ್ಟ್ರಿಯಲ್ಲಿರುವ ಎಮಿಲಿ ವಿಲ್ಲೀಸ್‌, ಕೆಲವೊಂದು ಹಾಲಿವುಡ್‌ ಚಿತ್ರಗಳಲ್ಲೂ ಪ್ರಮುಖ ನಟಿಯಾಗಿ ಕಾಣಿಸಿಕೊಂಡಿದ್ದಾರೆ.