Home Breaking Entertainment News Kannada Thaina Feels: 24ನೇ ವಯಸ್ಸಿಗೆ ಸಾವಿಗೀಡಾದ ಖ್ಯಾತ ನೀಲಿಚಿತ್ರ ತಾರೆ – ಮನ ಮಿಡಿಯುತ್ತೆ ಸಾವಿನ...

Thaina Feels: 24ನೇ ವಯಸ್ಸಿಗೆ ಸಾವಿಗೀಡಾದ ಖ್ಯಾತ ನೀಲಿಚಿತ್ರ ತಾರೆ – ಮನ ಮಿಡಿಯುತ್ತೆ ಸಾವಿನ ಹಿಂದಿನ ಕರುಣಾಜನಕ ಕಥೆ !!

Thaina Feels

Hindu neighbor gifts plot of land

Hindu neighbour gifts land to Muslim journalist

Thaina Feels: ನೀಲಿ ಚಿತ್ರಗಳ ತಾರೆ ಥೈನಾ ಫೀಲ್ಸ್ 24 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಪೋರ್ನ್ ಇಂಡಸ್ಟ್ರಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಯಾಕೆಂದರೆ ತಮ ಉದ್ಯಮದಲ್ಲಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ಕೆಲವೇ ತಿಂಗಳುಗಳಲ್ಲಿ ನಟಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಹೌದು, ಜನಪ್ರಿಯ ವಯಸ್ಕ ತಾರೆ ಥೈನಾ ಫೀಲ್ಸ್(Thaina Feels) 24 ನೇ ವಯಸ್ಸಿನಲ್ಲಿ ಪೆರುವಿನಲ್ಲಿ ಪ್ರಾಣ ಬಿಟ್ಟಿದ್ದು, ಆಕೆಯ ಸ್ನೇಹಿತರಲ್ಲೊಬ್ಬರಾದ ಅವರ ಆಪ್ತ ಅಲೆಜಾಂಡ್ರಾ ಸ್ವೀಟ್ ಇದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಥೈನಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ ಸಾವಿಗೆ ಕಾರಣ ತಿಳಿದು ಬಂದಿಲ್ಲ, ಕೆಲ ತಿಂಗಳ ಹಿಂದಷ್ಟೇ ಇವರು ಆಡಲ್ಟ್ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಅದಾಗಿ ಕೆಲ ತಿಂಗಳಲ್ಲೇ ಅವರು ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Chikkamagaluru: ಕ್ರಿಕೆಟ್ ಆಡಿ ಬಂದು ಕೂತ ಪಶು ವೈದ್ಯ ಹೃದಯಾಘಾತದಿಂದ ಸಾವು !!

ವಯಸ್ಕ ಉದ್ಯಮದಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಟೈನಾ ಫೀಲ್ಸ್ ಇತ್ತೀಚೆಗೆ ಹೇಳಿಕೊಂಡಿದ್ದಳು. ಅಡಲ್ಟ್ ಕಂಟೆಂಟ್‌ನಲ್ಲಿ ನಟಿಸಲು ಪ್ರಾರಂಭಿಸಿದ ನಂತರ ಎದುರಿಸಿದ ಕಷ್ಟಗಳನ್ನು ಎದುರಿಸಿದ್ದೆ. ತನ್ನನ್ನು ನೇಮಿಸಿಕೊಂಡವರು ತಮಗೆ ಬೇಕಾದುದನ್ನು ಮಾಡಬೇಕೆಂದು ಬಯಸುತ್ತಾರೆ. ಮಹಿಳೆಯರು ವಯಸ್ಕರ ಕಂಟೆಂಟ್‌ನಲ್ಲಿ ನಟಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಆಕೆ ಹೇಳಿದ್ದಾರೆ. ನೀಲಿ ಚಲನಚಿತ್ರೋದ್ಯಮದಲ್ಲಿ ಥೈನಾ ಎದುರಿಸಿದ ಬಹಳ ಬಲವಾದ ಲೈಂಗಿಕ ಕಿರುಕುಳವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ತಿಂಗಳುಗಳ ನಂತರ ಥೈನಾ ಸಾವನ್ನಪ್ಪಿರುವುದು ಕೆಲ ಶಂಕೆಗೆ ಕಾರಣವಾಗಿದೆ.

ಸದ್ಯ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯಲ್ಲಿ, ಪೆರುವಿಯನ್ ವಯಸ್ಕ ಚಲನಚಿತ್ರ ತಾರೆ- ಥೈನಾ ಫೀಲ್ಡ್ ಎಂಬ ಹೆಸರಿನಿಂದ ಕೆಲಸ ಮಾಡುತ್ತಿದ್ದು, ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ 24 ವರ್ಷದ ನಟಿಯ ದೇಹವು ಟ್ರುಜಿಲ್ಲೊದಲ್ಲಿನ ಅವರ ಮನೆಯಲ್ಲಿ ಪತ್ತೆಯಾಗಿದೆ.