Browsing Category

ಸುದ್ದಿ

Marriage: ‘ಯಾವುದೇ ಕಾರಣಕ್ಕೂ ನಾವು ಜೀವನದಲ್ಲಿ ಮದುವೆ ಆಗಲ್ಲ’- 12 ಹುಡುಗಿಯರಿಂದ ಅಚ್ಚರಿ ಶಪಥ…

Marriage: ಮನುಷ್ಯ ಸಂಘ ಜೀವಿ. ಅಂತೆಯೇ ಹೆಣ್ಣಾಗಲಿ ಗಂಡು ಆಗಲಿ ತನಗೆ ಒಂದು ಜೀವನ ಸಂಗಾತಿಯನ್ನು ಆರಿಸಿಕೊಳ್ಳುತ್ತಾರೆ.

Mangaluru : ವರ್ಕ್ ಶಾಪ್ನಲ್ಲಿ ಕಳವು ಪ್ರಕರಣ- ಕೊನೆಗೂ ಆರೋಪಿಯನ್ನು ಬಂಧಿಸಿದ ಕಂಕನಾಡಿ ಪೊಲೀಸ್

Mangaluru : ಮಂಗಳೂರು ನಗರದ ಮರೋಳಿಯ ಆಟೋ ವರ್ಕ್ ಶಾಪ್‌ನಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊನೆಗೂ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

Arecanut: ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ – ದೀಪಾವಳಿ ಬಳಿಕ ರೈತರಿಗೆ ಹೊಡೀತು ಜಾಕ್ಪಾಟ್!!

Arecanut: ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣದ ನಡುವೆಯೇ ಅಡಿಕೆ ಕೊಯ್ಲು ನಡೆಯುತ್ತಿದೆ.

King Cobra dance: ಈ ರೀತಿ ನೀವು ನಾಗಿಣಿ ಡ್ಯಾನ್ಸ್ ನೋಡಿರಲು ಚಾನ್ಸೇ ಇಲ್ಲ! ಇಲ್ಲಿದೆ ನೋಡಿ ವೈರಲ್ ವಿಡಿಯೋ

King Cobra dance: ನಾಗರ ಹಾವು ಅಂದ್ರೆ ಸಾಕು ಒಂದಷ್ಟು ದೂರ ಓಡಿ ಬಿಡುವಷ್ಟು ಬಹುತೇಕರಿಗೆ ಭಯ ಇದ್ದೇ ಇರುತ್ತೆ. ಹಾಗಿರುವಾಗ ಹಾವಿಗೆ ಮುತ್ತಿಟ್ಟು ಡ್ಯಾನ್ಸ್ ಮಾಡಲು ಸಾಧ್ಯನಾ? ಹೌದು, ಸಾಧ್ಯ ಅಂತಾ ಈ ಯುವತಿ ಸಾಬೀತು ಮಾಡಿದ್ದಾಳೆ.

Lawyer Jagadish : ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಖಡಕ್ ವಾರ್ನಿಂಗ್ ಕೊಟ್ಟ ಲಾಯರ್ ಜಗದೀಶ್ – ಯಾಕಾಗಿ…

Lawyer Jagadish: ನಟ ದರ್ಶನ್ ಅವರು ಜೈಲಿನಲ್ಲಿದ್ದ ಸಂದರ್ಭದಲ್ಲಿ ನಾನು ದರ್ಶನ್ ಪರವಾದ ಮಾಡುತ್ತೇನೆ ಎಂದು ಹೇಳುತ್ತಿದ್ದ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್(Lawyer Jagadish)ಅವರು ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ವಿರುದ್ಧವೇ ದೂರು ದಾಖಲಿಸಿ ಸುದ್ದಿಯಾಗಿದ್ದಾರೆ.

Chikkamagaluru: ಚಿಕ್ಕಮಗಳೂರಲ್ಲಿ ನಕ್ಸಲರ ದಂಡು: ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ

Chikkamagaluru: ಪಶ್ಚಿಮಘಟ್ಟದ (Chikkamagaluru) ತಪ್ಪಲಿನಲ್ಲಿ ಮತ್ತೆ ನಕ್ಸಲರ ಓಡಾಟದ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಆರು ಜನ ನಕ್ಸಲರು ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

Bangalore: ʼಮುಡಾʼ ದಿಂದ 50:50 ಸೈಟ್‌ ಪಡೆದವರಿಂದ ಜಪ್ತಿಗೆ ನಿರ್ಧಾರ

Bangalore: ಮೂಡಾದಿಂದ 50:50 ಅನುಪಾತದಲ್ಲಿ ಸೈಟ್‌ ಪಡೆದವರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ವೊಂದು ಎದುರಾಗಿದೆ. ಅದೇನೆಂದರೆ 50:50 ಅನುಪಾತದಲ್ಲಿ ಸೈಟ್‌ ಪಡೆದವರಿಂದ ಜಪ್ತಿ ಮಾಡುವ ನಿರ್ಧಾರವನ್ನು ಮಾಡಲಾಗಿದೆ.

Asaduddin Owaisi: ಮುಖೇಶ್‌ ಅಂಬಾನಿ ಮನೆ ಆಂಟೀಲಿಯಾ ವಕ್ಫ್‌ಗೆ ಸೇರಿದ್ದು-ಓವೈಸಿ

Asaduddin Owaisi: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ಮೂಲದ ನಿವಾಸ ಆಂಟಿಲಿಯಾವನ್ನು ವಕ್ಫ್ ಮಂಡಳಿಗೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ (ನವೆಂಬರ್ 2) ರಂದು ಹೇಳಿದ್ದಾರೆ.