Browsing Category

Technology

You can enter a simple description of this category here

Mobile : Hi ಎಂದು ಮೆಸೇಜ್‌ ಕಳುಹಿಸಿ, ಕಳೆದು ಹೋದ ಮೊಬೈಲ್‌ ನಿಮ್ಮದಾಗಿಸಿ ! ಹೇಗೆ ಅಂತೀರಾ?

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ, ಈ ಮೊಬೈಲ್…

OnePlus Monitor E24 : ಭಾರತದಲ್ಲಿ ಇಂದಿನಿಂದ OnePlus ನ ಎರಡು ಮಾನಿಟರ್‌ಗಳು ಲಭ್ಯ!

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನುಗಳ ಮೂಲಕ ಒನ್‌ಪ್ಲಸ್ (OnePlus) ಕಂಪನಿಯು ಛಾಪನ್ನು ಮೂಡಿಸಿದ್ದು, ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಗಟ್ಟಿ ನೆಲೆಯನ್ನು ಕಂಡುಕೊಂಡಿರುವ ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ಪರಿಚಯಿಸಿದ್ದ, ಮಾನಿಟರ್…

Fire-Boltt Quantum : ಸ್ಪೋರ್ಟ್ಸ್ ಪ್ರಿಯರಿಗಾಗಿ ಬಿಡುಗಡೆಗೊಂಡಿದೆ ಅಲ್ಟ್ರ ಸೂಪರ್‌ ವಾಚ್‌, ಇದರ ವೈಶಿಷ್ಟ್ಯ ಅನೇಕ!

ಟೆಕ್ನಾಲಜಿ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿರುವ ಸಾಧನಗಳೆಂದರೆ ಅದು ಸ್ಮಾರ್ಟ್​​ವಾಚ್​ (Smartwatch) ಗಳು. ಅದೇ ರೀತಿ ಮಾರಕಟ್ಟೆಯಲ್ಲಿ ಈ ಸಾಧನಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನೆಲ್ಲಾ ಗಮನಿಸಿದ ಕೆಲವೊಂದು ಟೆಕ್​ ಕಂಪನಿಗಳು ಹೊಸ ವಿನ್ಯಾಸದೊಂದಿಗೆ…

Latest Movies Free: ಹೆಚ್ಚುವರಿ ಹಣ ಖರ್ಚು ಮಾಡದೆ ಓಟಿಟಿ ಸಿನಿಮಾ ಆನಂದಿಸಿ !

ನೀವು OTT ಪ್ಲಾಟ್ಫಾರ್ಮ್ನಲ್ಲಿ (Netflix, Prime Video, Disney+ Hotstar) ಹೆಚ್ಚುವರಿ ಹಣ ಖರ್ಚು ಮಾಡದೆ, ಸಿನಿಮಾಗಳನ್ನು ವೀಕ್ಷಿಸಲು ಟ್ರಿಕ್ಸ್ ಇಲ್ಲಿದೆ. ಇದರಿಂದ ನೀವು ಕಡಿಮೆ ಖರ್ಚಿನಲ್ಲಿ ನಿಮ್ಮ ಮೊಬೈಲ್ ಫೋನ್ನಲ್ಲೇ ನ್ಯೂಸ್, ಕ್ರಿಕೆಟ್ ಚಲನಚಿತ್ರಗಳನ್ನು ವೀಕ್ಷಿಸಬಹುದು. ನೀವು…

Bank News : ಗ್ರಾಹಕರೇ ಗಮನಿಸಿ, ಈ 7 ಬ್ಯಾಂಕ್‌ಗಳಿಂದ ನಿಮಗೊಂದು ಮಹತ್ವದ ಮಾಹಿತಿ!

ಇತ್ತೀಚಿಗೆ ಬ್ಯಾಂಕ್‌ಗಳು(bank)ಗ್ರಾಹಕರಿಗೆ ಹೆಚ್ಚಿನ ಹಣ ನೀಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಹೆಚ್ಚಿಸಿರುವುದು ಇದಕ್ಕೆ ಕಾರಣ ಎನ್ನಬಹುದು. ಆರ್‌ಬಿಐ ನೀತಿ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಬ್ಯಾಂಕ್‌ಗಳೂ ಸಾಲದ ದರವನ್ನು ಹೆಚ್ಚಿಸುತ್ತಿವೆ. ಈಗಾಗಲೇ ಹಲವು…

Google Pay : ಗೂಗಲ್ ಪೇ ನಲ್ಲಿ ಎಷ್ಟು ಬ್ಯಾಂಕ್ ಖಾತೆ ಸೇರಿಸಬಹುದು? ಕಂಪ್ಲೀಟ್ ವಿವರ ಇಲ್ಲಿದೆ

ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿ ಬಿಟ್ಟಿದೆ. ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ…

Smokemon smart Necklace: ಧೂಮಪಾನ ಬಿಡಬೇಕು ಅನ್ನೋರಿಗೆ ಈ ಸಾಧನ ನೆರವಾಗೋದು ಪಕ್ಕಾ!

ಕೆಲವೊಂದು ಕೆಟ್ಟ ಹವ್ಯಾಸಗಳು ಅಭ್ಯಾಸವಾಗಿ ಚಟವಾಗಿ ಪರಿಣಮಿಸುತ್ತದೆ. ಎಷ್ಟೋ ಮಂದಿ ಸಿಗರೇಟ್ ಬಿಡಬೇಕು ಅಂದುಕೊಳ್ಳುತ್ತಾರೆ. ಆದ್ರೆ, ವಾಸ್ತವದಲ್ಲಿ ಈ ಚಟ ಎಷ್ಟು ಅವರೊಂದಿಗೆ ಬೆರೆತು ಹೋಗಿರುತ್ತದೆ ಎಂದರೆ ನೀ ಎನ್ನ ಬಿಟ್ಟರೂ ನಾನಿನ್ನ ಬಿಡಲಾರೆ ಅನ್ನೋ ಹಾಗೆ ಬಿಟ್ಟಿರಲಾದಷ್ಟು ಹಾಸು…

Maruti Suzuki ciaz Launch : ಅಬ್ಬಾ ಭರ್ಜರಿ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮಾರುತಿ ಸುಜುಕಿ…

ಭಾರತದಲ್ಲಿ ವಾಹನಗಳ ಮಾರುಕಟ್ಟೆಯು ವಿಸ್ತಾರವಾಗಿ ಬೆಳೆದಿದೆ. ವಾಹನ ತಯಾರಕ ಕಂಪನಿಗಳು ಒಂದಲ್ಲಾ ಒಂದು ಹೊಸ ಫೀಚರನ್ನೊಳಗೊಂಡ ಕಾರುಗಳನ್ನು ಪರಿಚಯಿಸುತ್ತಲೇ ಇದೆ. ಸದ್ಯ, ಪ್ರಯಾಣಿಕರ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯ ಕಾರುಗಳು, ಕೈಗೆಟುಕುವ ಬೆಲೆ ಹಾಗೂ ಆಕರ್ಷಕ…