Samsung Galaxy S23: ಮಾರ್ಕೆಟ್ ಗೆ ಬಂದೇ ಬಿಡ್ತು ಸೂಪರ್ ಫೀಚರ್ಸ್ ಇರೋ ಮೊಬೈಲ್, ಅತೀ ಕಮ್ಮಿ ಬೆಲೆ ಕೂಡ!
Samsung Galaxy S23 ಬೆಲೆಯನ್ನು ಇತ್ತೀಚೆಗೆ ಕಡಿಮೆ ಮಾಡಲಾಗಿದೆ. 128GB ಸ್ಟೋರೇಜ್ ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ ರೂ.50,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಕಳೆದ ವರ್ಷ 89,999 ರೂಗಳಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್ ಅನ್ನು ಬ್ಯಾಂಕ್ ಕೊಡುಗೆಗಳೊಂದಿಗೆ ಅರ್ಧಕ್ಕಿಂತ ಕಡಿಮೆ…