Upcoming Bikes: ನೀವು ಹೊಸ ಬೈಕ್ ಖರೀದಿಯ ಯೋಚನೆಯಲ್ಲಿದ್ದೀರಾ? ಸ್ವಲ್ಪ ಸಮಯ ಕಾಯಿರಿ, ಈ ಬೈಕ್ಗಳು ಜುಲೈನಲ್ಲಿ…
Upcoming Bikes: ನೀವೇನಾದರೂ ಹೊಸ ಬೈಕ್ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದು, ಸ್ವಲ್ಪ ಸಮಯ ಕಾದು ನೋಡಿ, ಅಂದರೆ ಮುಂದಿನ ತಿಂಗಳು ಜುಲೈನಲ್ಲಿ ಹಲವು ಹೊಸ ಬೈಕ್ಗಳು ಪ್ರವೇಶಿಸಲಿವೆ.