CNAP: ಟ್ರೂ ಕಾಲರ್ ಗೆ ಹೇಳಿ ಗುಡ್ ಬೈ -ಇನ್ನುಂದೆ ಯಾರೇ ಕಾಲ್ ಮಾಡಿದ್ರೂ ನಿಮ್ಗೆ ಕಾಣುತ್ತೆ ಅವರ ಆಧಾರ್ ಹೆಸ್ರು
CNAP: ಯಾರಾದರೂ ಅಪರಿಚಿತ ನಂಬರ್ ಗಳಿಂದ ಕರೆ ಮಾಡಿದಾಗ ನಾವು ರಿಸೀವ್ ಮಾಡುವ ಮೊದಲು ಹಿಂದೆ ಮುಂದೆ ಯೋಚಿಸುತ್ತೇವೆ. ಪರಿಚಿತರೋ ಅಥವಾ ವಂಚಕರೋ ಎಂಬುದು ನಮ್ಮ ಈ ನಡೆಗೆ ಕಾರಣ. ಆದರೆ ಇನ್ನು ಮುಂದೆ ಆ ಚಿಂತೆ ಬೇಕಿಲ್ಲ ಯಾಕೆಂದರೆ ನಿಮಗೆ ಯಾರೇ ಕರೆ ಮಾಡಿದರು ಕೂಡ ಅವರ ಆಧಾರ್ ನಲ್ಲಿರುವ ಹೆಸರು!-->…