Shivamogga: ಈಶ್ವರಪ್ಪ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಲು ಆಗಮಿಸಿದ ಜೂ.ನರೇಂದ್ರ ಮೋದಿ !!
Shivamogga: ಮಗನಿಗೆ ಲೋಕಸಭಾ ಟಿಕೆಟ್ ಸಿಗದ ವಿಚಾರಕ್ಕೆ ಬಂಡಾಯವೆದ್ದು ಶಿವಮೊಗ್ಗದಿಂದ(Shivamogga) ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದು ಇಂದು ಶಿವಮೊಗ್ಗ ನಗರದಲ್ಲಿ ಅಪಾರ ಅಭಿಮಾನಿಗಳನ್ನು ಕೂಡಿಕೊಂಡು ಭರ್ಜರಿ ಮೆರವಣಿಗೆಯಲ್ಲಿ ನಾಮಪತ್ರ ಸಲ್ವಿಸಿದ್ದಾರೆ. ಈ ವೇಳೆ ನರೇಂದ್ರ…