Browsing Category

Karnataka State Politics Updates

8th Pay Commission : ಡಿಎ ಮಾತ್ರವಲ್ಲದೇ ಈ ಭತ್ಯೆಯಲ್ಲಿ ಭಾರೀ ಹೆಚ್ಚಳ! ಸರಕಾರಿ ನೌಕರರ ವೇತನ ದುಪ್ಪಟ್ಟು !

ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಸಿಹಿ ಸುದ್ದಿಯೊಂದು(Good News) ಅತಿ ಶೀಘ್ರದಲ್ಲಿಯೆ ಬರಲಿದೆ.

Varuna Election: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? : ಸಿದ್ದು ವಿರುದ್ಧ ಬಿಜೆಪಿ ಹೈಕಮಾಂಡ್…

ಬಿಜೆಪಿಯು ಲಿಂಗಾಯತ ನಾಯಕ ವಿ ಸೋಮಣ್ಣ ಅವರನ್ನು ಸಿದ್ದರಾಮಯ್ಯನವರ ಎದುರಿಗೆ ತಂದು ನಿಲ್ಲಿಸುತ್ತಿರುವುದು.

Rahul Gandhi : ರಾಹುಲ್ ಗಾಂಧಿ ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ! ಶಿಕ್ಷೆಯೊಂದಿಗೆ ಅನರ್ಹತೆ ರದ್ಧಾಗುತ್ತಾ ಇಲ್ಲ…

ಏಪ್ರಿಲ್‌ 13ರವರೆಗೆ ರಾಹುಲ್‌ ಗಾಂಧಿಗೆ ಜಾಮೀನು ನೀಡಲಾಗಿದ್ದು, ಅದನ್ನು ವಿಸ್ತರಿಸುತ್ತದೆಯೋ ಇಲ್ಲವೋ ಎಂಬುದು ಕೂಡಾ ಕುತೂಹಲಕಾರಿಯಾಗಿದೆ.

Karnataka Elections 2023 : ಇಂದಿನಿಂದ ನಾಮಪತ್ರ ಸಲ್ಲಿಕೆ ಭರಾಟೆ ಶುರು!

ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ(Karnataka Election Nomination Begins) ಪ್ರಕಾರ ಚುನಾವಣಾ ದಿನಾಂಕ ಘೋಷಿಸಲಾಗಿದೆ. ಅಂದ ಹಾಗೆ ಮೇ.10ರಂದು ಮತದಾನ ಹಾಗೂ ಮೇ.13 ರಂದು ಮತ ಎಣಿಕೆಯ ದಿನ ಗೊತ್ತು ಮಾಡಲಾಗಿದೆ.

Puttur Politics : ಮಠಂದೂರರ ಮನೆ ಪ್ರವೇಶಿಸದಂತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಘೆರಾವ್ : ಸಿಟ್ಟಿಂಗ್ MLA ಗೆ ಟಿಕೆಟ್…

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.

Actress Shruti : ಬಿಜೆಪಿ ನಾಯಕಿ, ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು

ಬಿಜೆಪಿ ನಾಯಕಿ, ನಟಿ ಶ್ರುತಿ ಅವರು ಮಾಜಿ ಸಚಿವ ಬಿ ಸಿ ಪಾಟೀಲ್ ಪರ ಚುನಾವಣಾ ಪ್ರಚಾರ ಮಾಡುವ ಭರದಲ್ಲಿ, ಆಕ್ಷೇಪಣಾ ಪ್ರಚಾರಕ್ಕಾಗಿ ಕೇಸು ಮಾಡಲಾಗಿದೆ.