ರಾಜಕೀಯ

ದೆಹಲಿಯಲ್ಲಿ ಪೌರತ್ವ ಮಸೂದೆ ವಿರೋಧಿ ಗದ್ದಲದ ಹಿಂದಿರುವ ಶಕ್ತಿ ಯಾರು? | ಕಾಂಗ್ರೆಸ್ ಅಥವಾ ಆಮ್ ಆದ್ಮಿ?

ಕ್ಯಾಬ್ ಮುಸ್ಲಿಂ ವಿರೋಧಿಯಲ್ಲ ಯಾಕೆ ? ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನ್ ನಲ್ಲಿ ಮತೀಯವಾದಿಗಳ ಅಟ್ಟಹಾಸಕ್ಕೆ ವಲಸೆ ಬಂದ ವಲಸಿಗರಿಗೆ ಕಾಯ್ದೆ ಅನ್ವಯ. ಆದ್ದರಿಂದ ಇದು ಮಾನವ ಹಕ್ಕುಗಳ ಎತ್ತಿ ಹಿಡಿಯುವ ಕೆಲಸ. ಮುಸ್ಲಿಮರಿಗೆ ಆಯಾ ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರಿಗೆ ಧಾರ್ಮಿಕ ಶೋಷಣೆ ಆಗುವುದಿಲ್ಲಈಗಿರುವ ಜಾತ್ಯಾತೀತ, ಧರ್ಮಾತೀತವಾಗಿ ಮುಂದುವರಿಯಲಿದೆ. ಭಾರತದ ಪ್ರಜೆಗಳಿಗೆ ಇದರಿಂದ ಏನೇನೂ ತೊಂದರೆಯಿಲ್ಲ. ವಲಸಿಗರಿಗೆ ಮಾತ್ರ ಕಾಯ್ದೆ ಅನ್ವಯ ಹಿಂದೂ ಪರ ಅನ್ನಲಾಗದು. ಯಾಕೆಂದರೆ, ಶ್ರೀಲಂಕಾ ಮತ್ತು ನೇಪಾಳದ ಹಿಂದೂ ವಲಸಿಗರಿಗೂ ಪೌರತ್ವವಿಲ್ಲ. ಇವತ್ತು …

ದೆಹಲಿಯಲ್ಲಿ ಪೌರತ್ವ ಮಸೂದೆ ವಿರೋಧಿ ಗದ್ದಲದ ಹಿಂದಿರುವ ಶಕ್ತಿ ಯಾರು? | ಕಾಂಗ್ರೆಸ್ ಅಥವಾ ಆಮ್ ಆದ್ಮಿ? Read More »

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ ಸಾಯಿಸಬಹುದು. ಕಾನೂನಿನಲ್ಲಿ ಎರಡಕ್ಕೂ ಅವಕಾಶವಿದೆ. ಮರಣ ಶಿಕ್ಷೆಯನ್ನೇ ರದ್ದು ಮಾಡಬೇಕೆಂಬ ಕೂಗು ತುಂಬಾ ಹಿಂದಿನಿಂದಲೂ, ಹಲವು ದೇಶಗಳಲ್ಲಿ ಕೇಳಿಕೊಂಡು ಬಂದಿದೆ. ಅಮೆರಿಕಾದಂತಹ ದೇಶದಲ್ಲಿ ಮರಣದಂಡನೆಯನ್ನು ಒಂದು ಸಲ 1972 ರಲ್ಲಿ ರದ್ದು ಮಾಡಿ ಆ …

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ Read More »

ಭವ್ಯ ಭಾರತವನ್ನು ‘ ರೇಪ್ ಇನ್ ಇಂಡಿಯಾ ‘ ಮಾಡಿದ ಸೋನಿಯಾರ ಪುತ್ರ ರತ್ನ ರಾಹುಲ್ ಗಾಂಧಿ

ಅನಿವಾರ್ಯವಾಗಿ ಮತ್ತೆ ಅದೇ ರೇಪ್ ನ ಬಗ್ಗೆ ಬರೆಯಬೇಕಾಗಿದೆ. ರೇಪ್ ಮತ್ತು ಗಲ್ಲು ಶಿಕ್ಷೆ ಇವತ್ತಿನ ಟ್ರೆಂಡಿಂಗ್ ಅನ್ನಿಸುವಂತಹ ವಿಷಯಗಳು. ದೆಹಲಿಯಲ್ಲಿ, ನಿರ್ಭಯ ಹಂತಕರ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದರೆ, ಆಂಧ್ರದಲ್ಲಿ ದಿಶಾ 2019 ಎಂಬ, 21 ದಿನದಲ್ಲಿ ರೇಪ್ ಗೆ ಗಲ್ಲು ಶಿಕ್ಷೆಯ ನ್ಯಾಯ ನೀಡುವ ಕಾನೂನು ಜಾರಿಗೆ ಬಂದಿದೆ. ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧೀ ಮತ್ತೆ ಎಡವಿದ್ದಾರೆ. ಅವರು ” ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾಗೆ ಕರೆ ನೀಡಿದ್ದರು. ಈಗ ದೇಶ …

ಭವ್ಯ ಭಾರತವನ್ನು ‘ ರೇಪ್ ಇನ್ ಇಂಡಿಯಾ ‘ ಮಾಡಿದ ಸೋನಿಯಾರ ಪುತ್ರ ರತ್ನ ರಾಹುಲ್ ಗಾಂಧಿ Read More »

ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು

ರಮೇಶ್ ಜಾರಕಿಹೊಳಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸೇರಿದ ಸಿದ್ದರಾಮಯ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಮಾತು ಮೀರಿ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿಯವರನ್ನು ಸರಿಯಾಗಿಯೇ ಕಿಚಾಯಿಸಿದ್ದಾರೆ. ” ಏನಯ್ಯ ರಮೇಶಾ, ಆಗ ಬಾ ಅಂದಾಗ ಬಂದಿಲ್ಲ, ಈಗ ಬಂದ್ಯಾ? ” ಅದಕ್ಕೆ ರಮೇಶ್ ಜಾರಕಿಹೊಳಿಯವರು ” ನಿಮ್ಮ ಆರೋಗ್ಯ ಮುಖ್ಯ ಸಾರ್. ನೀವು ನಮ್ಮ ಗುರುಗಳು.” ಅಂದಿದ್ದಾರೆ. ” ಏನು ಮಿನಿಸ್ಟರ್ ಆಗ್ತೀಯ ?” ಸಿದ್ದು ಕೇಳಿದ್ದಾರೆ. ” ನಿಮ್ಮ ಆಶೀರ್ವಾದ ಇರ್ಲಿ ಸಾರ್ …

ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು Read More »

‘ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ | ಇದು ಯಡಿಯೂರಪ್ಪನವರ ದುನಿಯಾ ಕಣೋ !

ಎಲ್ಲವೂ ನಮ್ಮಿಂದಲೇ, ನಮಗೆ ಯಾರೂ ಎದುರಿಲ್ಲ. ನಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಮಗ ಯಾರಿದ್ದಾರೆ ಎಂದು ಅಹಂಕಾರದ ಪರಮಾವಧಿಯಲ್ಲಿ ಬೀಗುತ್ತಿದ್ದ ಬಿಜೆಪಿ ಹೈಕಮಾಂಡಿಗೆ ಕಾಲವೇ ಸರಿಯಾದ ಉತ್ತರ ಕೊಟ್ಟಿದೆ. ಇದರ ಬಗ್ಗೆ ಹೊಸಕನ್ನಡ ಹಿಂದೆಯೇ ಬರೆದು ವಾರ್ನ್ ಮಾಡಿತ್ತು. ಈ ಬಗ್ಗೆಯೂ ಓದಿ : https://hosakannada.com/2019/10/10/bjp-haikamand/ ಮೊನ್ನೆ ಮೊನ್ನೆ ಅಮಿತ್ ಷಾ ಮೋದಿಯಂತಹ ಚಾಣಕ್ಯದ್ವಯರೇ ಮಹಾರಾಷ್ಟ್ರದಲ್ಲಿ, ತಮ್ಮಎಂದಿನ ಓವರ್ ಕಾಂಫಿಡೆನ್ಸ್ ಮತ್ತು ಅರೋಗನ್ಸ್ ನ ಫಲವಾಗಿ, ಸರಿಯಾಗಿ ಏಟು ತಿಂದು ಇವತ್ತು ಗಾಯ ನೆಕ್ಕುತ್ತಾ ಕೂತಿದ್ದಾರೆ. …

‘ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ | ಇದು ಯಡಿಯೂರಪ್ಪನವರ ದುನಿಯಾ ಕಣೋ ! Read More »

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ?

ಒಂದು ಕಾಲದ ಟಗರು ಕಮ್ ಹೌದ್ ಹುಲಿಯ ಇವತ್ತು ಸಣ್ಣ ಇಲಿಯ ಥರ ಆಗಿದ್ದಾರೆ. ಅವರ ಸಾಲು ಸಾಲು ಸೋಲುಗಳು ಕರ್ನಾಟಕದಲ್ಲಿ ಸಿದ್ದು ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿವೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಖರ್ಚಿಗೆ ಬೇಕೇನೋ ಎಂಬಂತೆ 2 ರೂಪಾಯಿ ಚಿಲ್ಲರೆ ಜೇಬಲ್ಲಿ ಹಾಕ್ಕೊಂಡು ಮೂಲೇಲಿ ಕೂತಿದೆ. ಅದರ ಜವಾಬ್ದಾರಿ ತಗೊಳ್ಳದೆ ವಿಧಿಯಿಲ್ಲದ ಸಿದ್ದಣ್ಣ ಮತ್ತು ಅವರ ಚೇಲ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ದಿನೇಶ್ ಗುಂಡುರಾವ್ ಅಂತೂ ತಮ್ಮಪ್ರತಿಷ್ಠಿತ ಅಧ್ಯಕ್ಷ ಸ್ಥಾನ …

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ? Read More »

ಕೋಟೆ ಕೋಟೆ ಗೆದ್ದೋರ್ಗೆ ಕೆ ಆರ್ ಪೇಟೆ ಗೆಲ್ಲೋದ್ ಕಷ್ಟಾನ ?

ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಪ್ಲಾನಿಂಗು, ನಿಸ್ವಾರ್ಥತೆ ಮತ್ತು ಹಗಲಿರುಳು ಕೆಲಸಮಾಡುವ ಶ್ರಮ ನೋಡಿ ಕೆ ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮತ್ತು ಯಶವಂತಪುರದ ಎಸ್ ಟಿ ಸೋಮಶೇಖರ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆಲ್ಲ ಮಾಡುವುದು ಸಾಧ್ಯವಾ ಎಂದು ಅವರು ಅಚ್ಚರಿಪಟ್ಟಿದ್ದಾರೆ. ಈ ಇಬ್ಬರು ನಾಯಕರೂ ಹುಟ್ಟಿನಿಂದಲೇ ಬಿಜೆಪಿ ಆಗಲಿ, ಸಂಘಪರಿವಾರವೇ ಆಗಲಿ, ಯಾವುದರ ಸಂಪರ್ಕವೇ ಇಲ್ಲದೆ ಬೆಳೆದು ಬಂದವರು. ಅವರಿಬ್ಬರಿಗೂ ತಮ್ಮದೇ ಆದ ವೋಟ್ ಬ್ಯಾಂಕ್ ಇದ್ದವು. …

ಕೋಟೆ ಕೋಟೆ ಗೆದ್ದೋರ್ಗೆ ಕೆ ಆರ್ ಪೇಟೆ ಗೆಲ್ಲೋದ್ ಕಷ್ಟಾನ ? Read More »

ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ ಬಾಗಿಲಲ್ಲಿ ನಿಲ್ಲಿಸಿ ಸಡನ್ ಆಗಿ ಹೊರ ನೂಕಿದ್ದರು. ಆಗ ಪಕ್ಷಾತೀತವಾಗಿ ಸಿದ್ದು ಮೇಲೆ ಅನುಕಂಪ ಮೂಡಿತ್ತು. ಅಲ್ಲಿಂದ ಒದೆಸಿಕೊಂಡು ಅವರು ಬಿದ್ದದ್ದು ನೇರ ಕಾಂಗ್ರೆಸ್ ನ ಅಂಗಳಕ್ಕೆ. ಅಲ್ಲಿ ಅವರು ಕಾಂಗ್ರೆಸ್ಸ್ ನಿಂದ ನಿಂತು ಮುಖ್ಯಮಂತ್ರಿಯಾದಾಗ ಮತ್ತೊಮ್ಮೆ ಇಡೀ …

ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ? Read More »

ನಿಮಗೆ ನಿಮ್ಮ ವೃತ್ತಿ ಹಿಡಿಸದೆ ಹೋದರೆ ರಾಜೀನಾಮೆ ನೀಡಿ ಹೊರಬರಲೂ ಹಕ್ಕಿಲ್ವಾ ಸಂತೋಷ್ ಹೆಗ್ಡೆ ?

ಉಪಚುನಾವಣೆ ನಂತರದ ಫಲಿತಾಂಶ ಪೂರ್ತಿ ಹೊರಬಿದ್ದಿದ್ದು, ಬಿಜೆಪಿಯು ಚುನಾವಣಾ ನಡೆದಿದ್ದ ಹದಿನೈದು ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ ಎರಡು ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿದ್ದರೆ, ಜೆಡಿಎಸ್ ವೈಟ್ ವಾಶ್ ಮಾಡಿಸಿಕೊಂಡಿದೆ. ಇದೆಲ್ಲ ಇವತ್ತಿಗೆ ಇತಿಹಾಸ. ಈಗ ಬಿಜೆಪಿಗರಲ್ಲಿ, ಗೆಲುವಿನ ಸಂಭ್ರಮ ಮತ್ತು ಖಾತೆ ಹಂಚುವ ಕಸರತ್ತು. ಸೋತ ಮೂರು ಕಡೆ ಸೋಲಿನ ಪರಾಮರ್ಶೆ ಮತ್ತದಕ್ಕೆ ಭವಿಷ್ಯದ ಆಕ್ಷನ್ ಪ್ಲಾನ್ ಮಾಡುವ ಕೆಲಸ. ಬಿಜೆಪಿಯು ಬಹು ಮುಖ್ಯವಾಗಿದ್ದ ಎರಡು ಕ್ಷೇತ್ರಗಳನ್ನು ಕಳಕೊಂಡಿದೆ. ಒಂದು ಸಹಸ್ರ ಕೋಟಿಗಳ ಒಡೆಯ ಹೊಸಕೋಟೆಯ ಎಂ …

ನಿಮಗೆ ನಿಮ್ಮ ವೃತ್ತಿ ಹಿಡಿಸದೆ ಹೋದರೆ ರಾಜೀನಾಮೆ ನೀಡಿ ಹೊರಬರಲೂ ಹಕ್ಕಿಲ್ವಾ ಸಂತೋಷ್ ಹೆಗ್ಡೆ ? Read More »

ಕೆ ಅರ್ ಪೇಟೆಯ ಸೋಲಿನ ಮೂಲಕ ಜೆಡಿಎಸ್ ಸ್ಪಷ್ಟವಾಗಿ ಕರ್ನಾಟಕದ ರಾಜಕೀಯದಿಂದ ನೇಪಥ್ಯಕ್ಕ್ಕೆಸರಿಯಲಿದೆ !

ಜೆಡಿಎಸ್ ನ ಭದ್ರಕೋಟೆ, ಕೆ ಅರ್ ಪೇಟೆಯು ಜೆಡಿಎಸ್ ನ ಕೈ ಕೊಸರಿಕೊಂಡು ಹೊರಗೆ ಬಂದಿದೆ. ಕೆ ಅರ್ ಪೇಟೆಯಲ್ಲಿ ನಾರಾಯಣಗೌಡರು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದಾರೆ. ಮಂಡ್ಯ ಮೈಸೂರು ಮುಂತಾದ ಒಕ್ಕಲಿಗರ ಪ್ರಾಬಲ್ಯದ ಪ್ರದೇಶಗಳಂತೆಯೇ, ಕೆ ಅರ್ ಪೇಟೆಯೂ ಜೆಡಿಎಸ್ ನ ಏಕಸ್ವಾಮ್ಯದ ಪ್ರದೇಶ. ಈಗ ಇದು ಕೂಡಾ ಜೆಡಿಎಸ್ ನ ಕೈಬಿಟ್ಟದ್ದು, ಇದು ಅವತ್ತು ಲೋಕಸಭಾ ಚುನಾವಣೆಯಲ್ಲಿ ಸುಮಲತಾನ್ನ ಜಾತ್ಯಾತೀತವಾಗಿ ಗೆಲ್ಲಿಸಿದಷ್ಟೇ ಪ್ರಮುಖ ವಿದ್ಯಮಾನ. ಇನ್ನು ಮುಂದೆ ಜಾತಿಯ ಆಧಾರದಲ್ಲಿ ಮತ ಕೇಳುವ, ಒಕ್ಕಲಿಗ …

ಕೆ ಅರ್ ಪೇಟೆಯ ಸೋಲಿನ ಮೂಲಕ ಜೆಡಿಎಸ್ ಸ್ಪಷ್ಟವಾಗಿ ಕರ್ನಾಟಕದ ರಾಜಕೀಯದಿಂದ ನೇಪಥ್ಯಕ್ಕ್ಕೆಸರಿಯಲಿದೆ ! Read More »

error: Content is protected !!
Scroll to Top