ನಾನು ಭಜರಂಗಬಲಿಯ ಮಹಾನ್ ಭಕ್ತ ಎಂದು ಡಾ.ಇರ್ಫಾನ್ ಅನ್ಸಾರಿ ( Ifran Ansari) ಹೇಳಿದ್ದು, ಶೀಘ್ರದಲ್ಲೇ ಜಮ್ತಾರಾದಲ್ಲಿ ಅತಿ ದೊಡ್ಡ ಬಜರಂಗಬಲಿ ದೇವಸ್ಥಾನವನ್ನು ನಿರ್ಮಿಸುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ.
Prakash Raj: ಈ ಬಾರಿಯ ಕರ್ನಾಟಕ ವಿಧಾನಸಭಾ ಫಲಿತಾಂಶ ಖುಷಿ ನೀಡಿದ್ದು, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ ಅವರನ್ನೆಲ್ಲ ವ್ಯಂಗ್ಯವಾಡಿದ ರೀತಿಯ ಫೋಟೋವನ್ನು ಹಾಕಿದ್ದಾರೆ