Sasikanth Senthil: ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಾಗೂ ಆನಂತರ ಸ್ವಯಂ ನಿವೃತ್ತಿ ಪಡೆದುಕೊಂಡು ಕಾಂಗ್ರೆಸ್ಗೆ ಸೇರಿದ್ದ ಸಸಿಕಾಂತ್ ಸೆಂಥಿಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
Prajwal Revanna Video: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಬೇಕಾ, ಡಿಎಂ ಮಾಡಿ ಎಂದು ಮೆಸೇಜ್ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಲೈಕ್ ಮಾಡಿ ಎಂದು ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ
D.K.Suresh: ಡಾ ಸಿ.ಎನ್ ಎನ್ ಮಂಜುನಾಥ್ ಅವರ ವಿರುದ್ಧ ಸೋಲುಂಡ ಬಳಿಕ ಡಿ.ಕೆ.ಸುರೇಶ್ ಅವರು ʼಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.