Udupi: ಮಣಿಪಾಲ: ಪೂರ್ಣಿಮ ಶೆಟ್ಟಿ ಅವರಿಗೆ ಪಿಎಚ್.ಡಿ. ಪದವಿ!
Udupi: ಮಣಿಪಾಲ ಅಕಾಡೆಮಿ ಆಫ್
ಹೈಯರ್ ಎಜುಕೇಶನ್ ಆಡಳಿತಗೊಳಪಟ್ಟ ಡೈರಕ್ಟರೇಟ್ ಆಫ್ ಆನ್ ಲೈನ್ ಎಜುಕೇಶನ್ನ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೂರ್ಣಿಮ ಶೆಟ್ಟಿ ಅವರ 'ರಿಯಲ್ ಟೈಮ್ ಸೆಂಟಿಮೆಂಟ್ ಅನಾಲಿಸಿಸ್ ಆಫ್ ಸೋಶಿಯಲ್ ಮೀಡಿಯಾ ಡಾಟಾ ಯೂಸಿಂಗ್ ಎಮರ್ಜೆನ್ಸಿ…