Browsing Category

News

Mandya : ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋದ ತಂದೆಯೂ ಅರೆಸ್ಟ್​ – ಕಾರಣ ಕೇಳಿದ್ರೆ ಅಯ್ಯೋ ಅನಿಸುತ್ತೆ..…

Mandya: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ನಿವಾಸಿ ಶಿವಣ್ಣ ಎಂಬುವರ ಪುತ್ರ ಮಧುಸೂದನ್​ ಜೈಲು ಸೇರಿದ ಕಾರಣ ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಪೊಲೀಸ್ ಠಾಣೆಗೆ ಹೋಗಿ ಅಪ್ಪ ಕೂಡ ಅರೆಸ್ಟ್​ ಆದ ವಿಚಿತ್ರ ಘಟನೆಯೊಂದು ನಡೆದಿದೆ.

Belagavi: ಕರಾವಳಿ ಕರ್ನಾಟಕದ ಬಹುದಿನದ ಬೇಡಿಕೆಗೆ ಒಪ್ಪಿಗೆ; ಭಾರತೀಯ ರೈಲ್ವೇಸ್‌ನೊಂದಿಗೆ ಕೊಂಕಣ್‌ ರೈಲ್ವೆ ವಿಲೀನ-…

Belagavi: ಕರಾವಳಿ ಕರ್ನಾಟಕದ ಜನರಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ. ಕೊಂಕಣ್‌ ರೈಲ್ವೇಯನ್ನು ಭಾರತೀಯ ರೈಲ್ವೇಸ್‌ನೊಂದಿಗೆ ವಿಲೀನ ಮಾಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.

Zomato GST Notice: ಜೊಮ್ಯಾಟೋಗೆ 803 ಕೋಟಿ ರೂ.ಗಳ ತೆರಿಗೆ ನೋಟಿಸ್‌

Zomato GST Notice: ಆಹಾರ ವಿತರಣಾ ಕಂಪನಿ ಝೊಮಾಟೊ ಜಿಎಸ್‌ಟಿಯಿಂದ 803 ಕೋಟಿ ರೂಪಾಯಿ ಪಾವತಿಸಲು ಆದೇಶ ಬಂದಿದೆ. ಈ ಪೈಕಿ 401 ಕೋಟಿ 70 ಲಕ್ಷದ 14 ಸಾವಿರದ 706 ರೂ.ಗಳನ್ನು ಜಿಎಸ್ ಟಿ ಮತ್ತು ಅಷ್ಟೇ ಮೊತ್ತವನ್ನು ದಂಡವಾಗಿ ಜಮಾ ಮಾಡಲು ಆದೇಶ ನೀಡಲಾಗಿದೆ.

Chikkamagaluru : ರಾಜ್ಯದ ಈ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮದ್ಯದಂಗಡಿ ಬಂದ್

Chikkamagaluru : ರಾಜ್ಯದ ಈ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಯಾವುದೇ ರೀತಿಯ ಮಧ್ಯದ ಅಂಗಡಿಗಳು ಓಪನ್ ಇರುವುದಿಲ್ಲ. ಹೀಗಾಗಿ ಮಧ್ಯಪ್ರಿಯರಿಗೆ ಇಂದು ಮತ್ತು ನಾಳೆ ಮಧ್ಯ ಸಿಗುವುದಿಲ್ಲ.

Belthangady : ಕೊಟ್ಟ ಹಣವನ್ನು ಮರಳಿ ಕೇಳಲು ಹೋದಾಗ ತಲ್ವಾರ್ ನಿಂದ ದಾಳಿ – ಹಣ ಕೊಟ್ಟವನ ತಲೆ ಕಡಿದ ಆರೋಪಿ!!

Belthangady : ಕೊಟ್ಟ ಹಣವನ್ನು ಮರಳಿ ಕೇಳಲು ಹೋದಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಲವಾರ್ ನಿಂದ ದಾಳಿ ಮಾಡಿದಂತಹ ಪ್ರಕರಣ ಬೆಳತಂಗಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

Harish Poonja: ‘ಈ ಒಂದು ಕಾಡು ಪ್ರಾಣಿ ಕೊಲ್ಲಲು ನಮಗೆ ಅನುಮತಿ ಕೊಡಿ’- ವಿಧಾನಸಭೆಯಲ್ಲಿ MLA ಹರೀಶ್…

Harish Poonja: ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದೆ. ಸರ್ಕಾರ ಈ ದಾಳಿ ತಡೆಯಲಿ ಇಲ್ಲಾ ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಬೆಳಗಾವಿ ಅಧಿವೇಶನದಲ್ಲಿ ಅಬ್ಬರಿಸಿದ್ದಾರೆ.

Manipala : ಫೈವ್ ಸ್ಟಾರ್ ಹೊಟೇಲ್ ಗಳಿಗೆ ಪಾಂಗನಾಮ ಹಾಕುತ್ತಿದ್ದ ಮುದುಕ ಕೊನೆಗೂ ಅರೆಸ್ಟ್ – ಈತನ ವಿರುದ್ಧ ಇದೆ…

Manipala : ವಿವಿಧ ರಾಜ್ಯಗಳ ಪ್ರತಿಷ್ಠಿತ ಫೈವ್ ಸ್ಟಾ‌ರ್ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲದ ಖತರ್ನಾಕ್ ಮುದುಕನನ್ನು ಮಣಿಪಾಲ(Manipala ) ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

Murudeshwara : 4 ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ – ‘ನಾಲ್ಕಲ್ಲ 15…

Murudeshwara : ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ(Murudeshwara) ಬೀಚ್ನಲ್ಲಿ ಕೋಲಾರ ಶಾಲೆಯಿಂದ ಪ್ರವಾಸ ಬಂದಿದ್ದ ಶಾಲಾ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು.