ಶನಿವಾರ, 31 ಅಕ್ಟೋಬರ್ 2026

News

ಬೆಂಗಳೂರು : ಆಟೋ ಒಳಗೆ ಜೋಡಿಗಳ ಸರಸ – ಖಾಸಗಿ ಅಂಗ ಹೊರ ತೆಗೆದು ಅಸಭ್ಯ ವರ್ತನೆ!!

ಹದಿಹರೆಯದ ಪ್ರೇಮಿಗಳು ಇಂದು ಸಾರ್ವಜನಿಕ ಸ್ಥಳಗಳಲ್ಲಿದ್ದರೂ ಕೂಡ ತಾವು ಎಲ್ಲಿ ಇದ್ದೇವೆ ಎಂಬ ಪರಿಜ್ಞಾನವಿಲ್ಲದೆ, ತಮ್ಮಿಂದ ಇತರರಿಗೆ ಯಾವ ರೀತಿಯ ಮುಜುಗರ ಉಂಟಾಗುತ್ತದೆ ಎಂಬುದನ್ನೆಲ್ಲ ಗಮನಿಸದೇ ಎಲ್ಲೆಂದರಲ್ಲಿ ಮೈಮರೆಯುವ ಅನೇಕ ಸನ್ನಿವೇಶಗಳನ್ನು ನಾವಿಂದು ನೋಡುತ್ತಿದ್ದೇವೆ. ಅಂತಯೇ ಇದೀಗ ಬೆಂಗಳೂರಿನಲ್ಲಿ…

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ನಡುಕ – ದರ್ಶನ್ ಆಪ್ತ ಗೆಳೆಯ ಪ್ರದೋಶ್‌ ಕರಾಳ ಸತ್ಯ ಬಯಲು!!

ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಇದೀಗ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೂಶ್ ಜೈಲು ವಾಸಕ್ಕೆ ಬೇಸತ್ತು ಹೊರಬರಲು ಕಸರತ್ತು ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಮಾಫಿ ಸಾಕ್ಷಿ ಆಗಲು ಅರ್ಜಿ…

ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ಇದರ ನೂತನ ಅಧ್ಯಕ್ಷರಾಗಿ ಶ್ರೀ ಜಗನ್ನಾಥ ದೇವಾಡಿಗ, ಕಾರ್ಯದರ್ಶಿಯಾಗಿ ಶ್ರೀ ಅರುಣ ದೇವಾಡಿಗ ಆಯ್ಕೆ

ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ವಲಯ ಇದರ ಮಹಾಸಭೆಯಲ್ಲಿ 2026-27 ಹಾಗೂ 2027 28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಶ್ರೀ ಜಗನ್ನಾಥ ದೇವಾಡಿಗ ಹಂದೇವು ಕಾರ್ಯದರ್ಶಿಯಾಗಿ ಶ್ರೀ ಅರುಣ ದೇವಾಡಿಗ ಪಾರೊಟ್ಟು…

ಬೆಂಗಳೂರು: ಬಿಜೆಪಿಯಿಂದ ʼಹರ್‌ ಘರ್‌ ತಿರಂಗಾʼ ಯಾತ್ರೆ

ಬೆಂಗಳೂರು, ಆಗಸ್ಟ್‌ 10: ಹರ್‌ ಘರ್‌ ತಿರಂಗಾ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು. ಕೆ.ಸಿ.ಜನರಲ್‌ ಆಸ್ಪತ್ರೆಯ ಮುಂಭಾಗದ ಸರಕಾರಿ ಶಾಲೆಯ ಬಳಿಯಿಂದ ಪ್ರಾರಂಭಗೊಂಡ ಈ ಯಾತ್ರೆಯ ಉದ್ದಕ್ಕೂ ಭಾರತ್‌ ಮಾತಾ ಕೀ…

ದೇವಾಲಯಗಳಲ್ಲಿ ಸೆಪ್ಟೆಂಬರ್‌ 1 ರಿಂದ ʼನೋ ಮೊಬೈಲ್‌ʼ ನಿಯಮ ಜಾರಿ

ಸೆಪ್ಟೆಂಬರ್‌ 1 ರಿಂದ ಸಂಪೂರ್ಣವಾಗಿ ಎಲ್ಲಾ ಪ್ರಸಿದ್ಧ ದೇವಸ್ಥಾನಗಳ ಒಳಗೆ ಮೊಬೈಲ್‌ ಫೋನ್‌ಗಳ ಬಳಕೆಯನ್ನು ನಿಷೇಧ ಮಾಡಲಾಗುವುದು ಎಂದು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದರ್ಮಾದಾಯ ಸಚಿವ ಎಸ್‌ ರಮೇಶ್‌ ಘೋಷಣೆ ಮಡಿದ್ದಾರೆ. ತಿರುಚಿಯ ಶ್ರೀರಂಗಂನಲ್ಲಿ ಸುದ್ದಿಗಾರರ ಜೊತೆ…

ಕೆಸರ್ದ ಗೊಬ್ಬು–ಆಟಿಡ್ ಒಂಜಿ ದಿನ’ ಯಶಸ್ವಿ

ಮಡಂತ್ಯಾರು : ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ, ಮಡಂತ್ಯಾರು ವಲಯದ ವತಿಯಿಂದ ನಡೆದ ‘ಕೆಸರ್ದ ಗೊಬ್ಬು–ಆಟಿಡ್ ಒಂಜಿ ದಿನ’ ಕಾರ್ಯಕ್ರಮವು ಕಳೆದ ವರ್ಷದ ಕಾರ್ಯಕ್ರಮಕ್ಕಿಂತಲೂ ಹೆಚ್ಚಿನ ಅದ್ಧೂರಿತನ ಹಾಗೂ ಅರ್ಥಪೂರ್ಣತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ…

ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯವೇ ಕಾಂಗ್ರೆಸ್ ಸಂಘಟನೆಯ ಬಲ: ರಕ್ಷಿತ್ ಶಿವರಾಂ

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಂಘಟನಾ ಸೃಜನ್ ಅಭಿಯಾನ’ ದ ಅಂಗವಾಗಿ ಬೆಳ್ತಂಗಡಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. . ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್…

300 ಅಡಿ ಕುಸಿದ ಏರ್‌ಇಂಡಿಯಾ ಪ್ರಕರಣ-ಪೈಲಟ್‌ ಡ್ರಗ್‌ ಸೇವಿಸಿದ್ದು ಪತ್ತೆ!

ಕಳೆದ ವಾರ ಫುಕೆಟ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಪ್ರಕ್ಷುಬ್ಧತೆಗೆ ಒಳಗಾಗಿದ್ದು, ದಿಢೀರನೆ 300 ಅಡಿ ಕೆಳಗೆ ಕುಸಿದಿದ್ದು, ಇದೀಗ ಏರ್ ಇಂಡಿಯಾ ವಿಮಾನವನ್ನು ಹಾರಿಸಿದ ಪೈಲಟ್ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ದೃಢಪಟ್ಟಿದೆ. ಇಬ್ಬರು ಪೈಲಟ್‌ಗಳ ಪೈಕಿ…

ವಂದೇ ಮಾತರಂ ಪೂರ್ತಿ ಹಾಡಲ್ಲ-ಕೇಂದ್ರಕ್ಕೆ ಸಡ್ಡು ಹೊಡೆದ ಕೇರಳ

ಕೇಂದ್ರ ಸರ್ಕಾರದ ಸೂಚನೆಯಂತೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಸರ್ಕಾರಿ ಇಲಾಖೆಗಳಿಗೆ ಮುಖ್ಯ ಕಾರ್ಯದರ್ಶಿ ಇತ್ತೀಚೆಗೆ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ, ಕೇರಳದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರವು…

ಮಾಣಿಲ ಶ್ರೀ ವರಮಹಾಲಕ್ಷ್ಮೀ ವೃತಾಚಾರಣೆ ಮಂಜೇಶ್ವರ ವಲಯ ಸಮಿತಿ

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಮಾಣಿಲ ಶ್ರೀ ವರಮಹಾಲಕ್ಷ್ಮೀ ವೃತಾಚಾರಣೆ ಮಂಜೇಶ್ವರ ವಲಯ ಸಮಿತಿ (ಮಂಜೇಶ್ವರ,ಮೀಂಜ ಮಂಗಲ್ಪಾಡಿ,ವರ್ಕಾಡಿ ಕುಲಾಲ ಪಂಚಾಯತ್ ಶಾಖೆ) ನೇತೃತ್ವದಲ್ಲಿ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ…