Browsing Category

News

Udupi : ಉಡುಪಿಯಲ್ಲಿ ಅನ್ಯಕೋಮಿನವರಿಂದ ದೇವಾಲಯ ಪ್ರವೇಶ – ಹಿಂದುಗಳ ಭಾರಿ ಆಕ್ರೋಶ!!

Udupi : ಉಡುಪಿಯ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಅನ್ಯ ಕೋಮಿನ ವ್ಯಕ್ತಿಗಳು ಪ್ರವೇಶ ಮಾಡಿದ್ದರಿಂದ ಹಿಂದೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Anand Mahindra: ಕೈಲಾಸದಲ್ಲಿ ದರ್ಶನ ಕೊಟ್ಟ ಶಿವ – ಅಚ್ಚರಿ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ !!

Anand Mahindra: ಕೈಲಾಸಪರ್ವತ ಹಿಂದೂಗಳು ಅದು ತಮ್ಮ ಪೂಜ್ಯ ಸ್ಥಳ ಎಂದು ಭಾವಿಸಿ, ಭಜಿಸುವ ಪ್ರದೇಶ. ಇದು ಶಿವನ ಆವಾಸ ಸ್ಥಾನ ಶುಭ ಇಲ್ಲಿ ನಿಂತು ನಮ್ಮೆಲ್ಲರನ್ನು ಪೋಷಿಸುತ್ತಾನೆ ಎಂಬುದು ಹಿಂದುಗಳ ನಂಬಿಕೆ.

Viral Audio : ಏಕವಚನದಲ್ಲಿ ಬೈದಾಡಿಕೊಂಡ ಲಾಯರ್ ಜಗದೀಶ್ ಮತ್ತು ಕುಡುಪಲ್ಲಿ ನಾಗರಾಜ್- ಸೋಶಿಯಲ್ ಮೀಡಿಯಾದಲ್ಲಿ ವೈರಲ್…

Viral Audio : ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ಶಿವ ನಡುವೆಯೇ ಹೊರಬಂದರೂ ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

Love breakup: ಬ್ರೇಕಪ್ ಆಗೋಯ್ತು ಸರ್! ನೋವು ಮರೆಯೋಕೆ ಒಂದು ವಾರ ರಜೆ ಕೊಡಿ ಎಂದ ಪಾಗಲ್ ಪ್ರೇಮಿ!

Love breakup: ಪ್ರೀತಿಯಲ್ಲಿ ಆಗುವ ಬ್ರೇಕಪ್ (Love breakup) ಗಾಯ ತುಂಬಾ ದೊಡ್ಡದು ಅನ್ನೋದಕ್ಕೆ ಇಲ್ಲಿದೆ ನೋಡಿ ಒಂದು ಪ್ರತ್ಯಕ್ಷ ಉದಾಹರಣೆ.

America election: ಅರೇ! ಕಮಲಾ ಹ್ಯಾರಿಸ್ ಮೊದಲ ಅಮೆರಿಕಾ ಅಧ್ಯಕ್ಷೆ ಆಗ್ತಾರೆ ಅಂದಿದ್ದ ಜ್ಯೋತಿಷಿ ಎಲ್ಲೋದ್ರು?

America election: ಈಗಾಗಲೇ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ (America election) ಟ್ರಂಪ್ ಗೆದ್ದು ಬೀಗುತ್ತಿದ್ದಾರೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥ; 343.74 ಕೋಟಿ ಬಿಡುಗಡೆ-ಸಂಸದ ಕ್ಯಾ.ಚೌಟ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು "ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 343.74 ಕೋಟಿ ರೂ. ಅನುಮಾದವನ್ನು ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಬಿಡುಗಡೆ ಮಾಡಿದೆ.

IDBI Recruitment 2024: ಈ ಬ್ಯಾಂಕ್‌ನಲ್ಲಿ ಬಂಪರ್ ನೇಮಕಾತಿ; ಒಂದು ಸಾವಿರ ಖಾಲಿ ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ

IDBI Recruitment 2024: ಸರ್ಕಾರಿ ಉದ್ಯೋಗ ಪಡೆಯುವ ಕನಸಿನೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕ/ಯುವತಿಯರಿಗೆ ಸಿಹಿ ಸುದ್ದಿ.

Holiday: ಕೇಂದ್ರ ಸರ್ಕಾರದಿಂದ 2025ರ ರಜಾದಿನಗಳ ಪಟ್ಟಿ ಬಿಡುಗಡೆ!

Holiday: ಕೇಂದ್ರ ಸರ್ಕಾರ 2025ರ ಸಾಲಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಎರಡು ವಿಧದ ರಜಾದಿನಗಳನ್ನು (Holiday) ವಿಂಗಡಿಸಿದ್ದು, ಗೆಜೆಟೆಡ್/ಕಡ್ಡಾಯ ರಜೆ ಮತ್ತು ನಿರ್ಬಂಧಿತ ರಜೆ ಎಂದು ವಿಂಗಡನೆ ಮಾಡಲಾಗಿದೆ.