Browsing Category

News

Thumakur : ಹೆತ್ತ ಮಗನನ್ನು ಸಾಯಿಸಲು ಅನುಮತಿ ಕೇಳಿದ ತಾಯಿ – ಕಾರಣ ಗೊತ್ತಾದ್ರೆ ನೀವೂ ಮರುಗುತ್ತೀರಾ!!

Tumakur : ಪ್ರಪಂಚದಲ್ಲಿ ತಂದೆ ತಾಯಿಯನ್ನ ಕೊಂದ ಮಕ್ಕಳಿದ್ದಾರೆ. ಆದ್ರೆ, ತಾನೇ ಜನ್ಮ ಕೊಟ್ಟ ಮಗನನ್ನ ತಾಯಿಯೇ ಕೊಂದಿದ್ದು ತುಂಬಾ ಕಮ್ಮಿ. ಆದರೆ ಇನ್ನೊಬ್ಬಳು ತಾಯಿ ತನ್ನ ಮಗನನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೀದಿಗೆ ಬಂದು ಕಣ್ಣೀರಿಟ್ಟಿದ್ದಾಳೆ.

Moodabidre: ಖಾಸಗಿ ಬಸ್‌ನ ಓವರ್‌ ಟೇಕ್‌ ಧಾವಂತ; ತಾಯಿ ಮಗಳಿಗೆ ಡಿಕ್ಕಿ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Moodabidre: ಕಾಲೇಜು ಬಸ್ಸನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗಳು ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆಯೊಂದು ತೋಡಾರಿನಲ್ಲಿ ನಡೆದಿದೆ.

Mangalore: ಸ್ಯಾನಿಟೈಸರ್‌ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Mangalore: ನೆರಿಯ ಗ್ರಾಮದ ಅಲಂಗಾಯಿ ವಾಲ್ಮೀಕಿ ಅಶ್ರಮ ಶಾಲೆಯ ಹಾಸ್ಟೆಲ್‌ನ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದ ವಿಜಯಪುರದ ವಿದ್ಯಾರ್ಥಿನಿ ಬೆಳಿಗ್ಗೆ ಸ್ಯಾನಿಟೈಸರ್‌ ಸೇವಿಸಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡ ಘಟನೆ ನಡೆದಿದೆ.

Kerala : ಉಡುಪಿ ಪರಶುರಾಮ ಪ್ರತಿಮೆ ನಿರ್ಮಾಣ ವಿವಾದ – ಮೂರ್ತಿ ಶಿಲ್ಪಿ ಕೃಷ್ಣ ನಾಯಕ್ ಅರೆಸ್ಟ್!!

Kerala: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ (Parashurama Theme Park) ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕ ಅವರನ್ನು ಕೇರಳದಲ್ಲಿ ಪೋಲಿಸರು ಬಂಧಿಸಿದ್ದಾರೆ.

Tejaswi Surya: ‘ಟಿಪ್ಪು ಸುಲ್ತಾನ್’ ಕಾದಂಬರಿ ಬಿಡುಗಡೆಗೊಳಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Tejaswi Surya: ಸಂಸದ ಹಾಗೂ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಅವರು ಟಿಪ್ಪು ಸುಲ್ತಾನ್ ಕುರಿತು ಬರೆದಿರುವಂತಹ ಕಾದಂಬರಿಯನ್ನು ಬಿಡುಗಡೆಗೊಳಿಸಿದ್ದಾರೆ.

Udupi : ಉಡುಪಿಯಲ್ಲಿ ಅನ್ಯಕೋಮಿನವರಿಂದ ದೇವಾಲಯ ಪ್ರವೇಶ – ಹಿಂದುಗಳ ಭಾರಿ ಆಕ್ರೋಶ!!

Udupi : ಉಡುಪಿಯ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಅನ್ಯ ಕೋಮಿನ ವ್ಯಕ್ತಿಗಳು ಪ್ರವೇಶ ಮಾಡಿದ್ದರಿಂದ ಹಿಂದೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Anand Mahindra: ಕೈಲಾಸದಲ್ಲಿ ದರ್ಶನ ಕೊಟ್ಟ ಶಿವ – ಅಚ್ಚರಿ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ !!

Anand Mahindra: ಕೈಲಾಸಪರ್ವತ ಹಿಂದೂಗಳು ಅದು ತಮ್ಮ ಪೂಜ್ಯ ಸ್ಥಳ ಎಂದು ಭಾವಿಸಿ, ಭಜಿಸುವ ಪ್ರದೇಶ. ಇದು ಶಿವನ ಆವಾಸ ಸ್ಥಾನ ಶುಭ ಇಲ್ಲಿ ನಿಂತು ನಮ್ಮೆಲ್ಲರನ್ನು ಪೋಷಿಸುತ್ತಾನೆ ಎಂಬುದು ಹಿಂದುಗಳ ನಂಬಿಕೆ.