ಉಡುಪಿ: ಆನ್ ಲೈನ್ ಬುಕಿಂಗ್ ಅಟೋ ಚಾಲಕನ ಮೇಲೆ ಲೋಕಲ್ ಆಟೋ ಗ್ಯಾಂಗ್ ಅಟ್ಟಹಾಸ, ಸ್ಟೇಷನ್ ಮೆಟ್ಟಲೇರಿದ ಪ್ರಕರಣ!
ಉಡುಪಿ: ಉಡುಪಿಯಲ್ಲಿ ಮತ್ತೆ ಬಾಡಿಗೆ ಆಟೋ ಪುಂಡಾಟಿಕೆ ಜೋರಾಗಿ ಸದ್ದು ಮಾಡಿದೆ. ಉಡುಪಿಯಲ್ಲಿ ಬಡ ಆಟೋ ಚಾಲಕನಿಗೆ ದೌರ್ಜನ್ಯ ಬಾಡಿಗೆ ಮಾಡುವ ವಿಷಯದಲ್ಲಿ ದರ್ಪ ಮೆರೆಯಲಾಗಿದೆ. ಆನಲೈನ್ ಮೂಲಕ ಆಟೋ ಬುಕಿಂಗ್ ಮಾಡಿ ಗಾಡಿ ಓಡಿಸುತ್ತಿದ್ದ ಬಡ ಆಟೋ ಚಾಲಕನಿಗೆ ದಬಾಯಿಸಿ ದಾದಾಗಿರಿ ನಡೆಸಿದ್ದಾಗಿ!-->…