Madarasa Students: ಇನ್ನು ಮುಂದೆ ಮದರಸಾಗಳಲ್ಲಿಯೂ ವಿಜ್ಞಾನ ಮತ್ತು ಗಣಿತ ಪಾಠ: 9 ರಿಂದ 12 ನೇ ತರಗತಿಗೆ ಪಠ್ಯಕ್ರಮ…
Madarasa Students: ಉತ್ತರ ಪ್ರದೇಶದ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸುದ್ದಿ. ಮದರಸಾಗಳಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತದಂತಹ ಆಧುನಿಕ ವಿಷಯಗಳನ್ನು ಕಲಿಸಲಾಗುವುದು.