Browsing Category

National

‘ಮುಸ್ಲಿಂ ಡೆಲಿವರಿ ಬಾಯ್ ಬೇಡ’ ಎಂದು ಸ್ವಿಗ್ಗಿಗೆ ವಿವಾದಾತ್ಮಕ ಮನವಿ ಮಾಡಿದ ಗ್ರಾಹಕ

ಆಹಾರ ಎಲ್ಲರಿಗೂ ಒಂದೇ. ಅದರಲ್ಲಿ ಬೇಧ ಭಾವ ಇಲ್ಲ. ಹಾಗೆನೇ ಯಾರೆ ಅನ್ನ ಕೊಟ್ಟರೂ, ನೀಡಿದರೂ ಅದನ್ನು ಧನ್ಯತಾ ಭಾವದಿಂದ ಸ್ವೀಕರಿಸಬೇಕು. ಇದು ನಿಜವಾದ ಮಾನವೀಯ ಧರ್ಮ. ಆದರೆ ಇಲ್ಲೊಬ್ಬ ಗ್ರಾಹಕ ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡುವಾಗ, ವಿವಾದಾತ್ಮಕ ವಿನಂತಿಯೊಂದನ್ನು ಮಾಡಿದ್ದಾನೆ.

ಕೊಟ್ಟಿಗೆಗೆ ನುಗ್ಗಿ ಗರ್ಭಿಣಿ ಹಸುವಿನ ಮೇಲೆ ರೇಪ್ ಮಾಡಿದ ಕಾಮುಕ‌!

ಯುವಕನೊಬ್ಬ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯೊಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಹಸು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಈ ಕುಕೃತ್ಯ ಎಸಗಿದ ಕಾಮುಕ ಪೊಲೀಸರ ಅತಿಥಿಯಾಗಿದ್ದಾನೆ. ಅತ್ಯಾಚಾರ

Viral Video : ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದರೆಂದು ಶಿಕ್ಷಕರನ್ನೇ ಮರಕ್ಕೆ ಕಟ್ಟಿ ಥಳಿಸಿದ ವಿದ್ಯಾರ್ಥಿಗಳು !!!…

ಕಡಿಮೆ ಅಂಕ ಬಂದರೆ ವಿದ್ಯಾರ್ಥಿಗಳು ಏನು ಮಾಡುತ್ತಾರೆ. ಅಬ್ಬಬ್ಬಾ ಎಂದರೆ ಮತ್ತಷ್ಟು ಚೆನ್ನಾಗಿ ಕಲಿತು ಹೆಚ್ಚು ಅಂಕ ಗಳಿಸೋಕೆ ಪ್ರಯತ್ನ ಪಡುತ್ತಾರೆ. ಆದರೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಕಂಡಿಮೆ ಅಂಕ ನೀಡಿದರೆಂದು ಶಿಕ್ಷಕನನ್ನೇ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಯೊಂದು ನಡೆದಿದೆ. ಈ

ದಕ್ಷ ಪೊಲೀಸ್ ಅಧಿಕಾರಿಯಾಗುವ ಯುವತಿಯ ಕನಸು ಭಸ್ಮ!! ಮುಸ್ಲಿಂ ಯುವಕನ ರಾಕ್ಷಸ ಕೃತ್ಯಕ್ಕೆ ಸಾವು ಬದುಕಿನ ಹೋರಾಟ…

ದಕ್ಷ ಪೊಲೀಸ್ ಅಧಿಕಾರಿಯಾಗಿ ಅಕ್ರಮ ಗಳ ಸಹಿತ ಪ್ರಕರಣಗಳ ಮಟ್ಟ ಹಾಕಬೇಕೆಂದು ಕನಸು ಹೊತ್ತಿದ್ದ ಯುವತಿಯೊಬ್ಬಳು ಭಗ್ನ ಪ್ರೇಮಿ ಮುಸ್ಲಿಂ ಯುವಕನೊಬ್ಬನ ಕ್ರೂರ ವರ್ತನೆಗೆ ಕೊಲೆಯಾಗಿ ಹೋದ ಘಟನೆಯೊಂದು ಜಾರ್ಖಂಡ್ ನ ಧುಮ್ಕಾ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ಬಳಿಕ ಸಾವಿನ ಬಗ್ಗೆ ಆಕ್ರೋಶ

ನೆಲದ ಮೇಲೆ ಮೂತ್ರ ಮಾಡಿ, ನೆಕ್ಕುವಂತೆ ಕೆಲಸದಾಳಿಗೆ ಚಿತ್ರಹಿಂಸೆ : ಬಿಜೆಪಿ ನಾಯಕಿ ಅಮಾನತು, ವೀಡಿಯೋ ವೈರಲ್

ಜಾರ್ಖಂಡ್ ಬಿಜೆಪಿ (Jharkhand BJP) ನಾಯಕಿ, ಸೀಮಾ ಪತ್ರಾ (Seema Patra) ಅವರು ತನ್ನ ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ವರದಿಯೊಂದು ಪ್ರಕಟವಾಗಿತ್ತು. ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಮಾಧ್ಯಮ ವರದಿಗಳನ್ನು ಗಮನಿಸಿದ

ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ!! ಗೋ ಮಾಂಸ ತಿನ್ನಲು ನಿರಾಕರಿದಾಗ ನಡೆಯಿತು ಶವ ಮೆರವಣಿಗೆ!!

ಸೂರತ್:ತಿಂಗಳ ಹಿಂದೆಯಷ್ಟೇ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದೂ ಯುವಕನೊಬ್ಬ ಫೇಸ್ಬುಕ್ ನಲ್ಲಿ ಕಾರಣ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಸಾವಿನ ಸುತ್ತ ಗೋ ಮಾಂಸ ತಿನ್ನಿಸಿದ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಪೊಲೀಸ್

BIG BREAKING NEWS: ಬಾಬರಿ ಮಸೀದಿ ಧ್ವಂಸ ಪ್ರಕರಣಗಳು ರದ್ದು: ಸುಪ್ರಿಂಕೋರ್ಟ್ ಮಹತ್ವದ ತೀರ್ಪು

ಬಾಬ್ರಿ ಮಸೀದಿ ಧ್ವಂಸದಿಂದ ಉಂಟಾದ ಎಲ್ಲಾ ಕೇಸ್ ಪ್ರಕ್ರಿಯೆಗಳ ತೀರ್ಪಿಗೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಮುಕ್ತಾಯಗೊಳಿಸಿದೆ. ಆ ಮೂಲಕ ಭಾರತ ದೇಶದ

ನವಯುವಕರಂತೆ ವಾಲಿಬಾಲ್ ಆಡಿ, ಆಕರ್ಷಕ ಸರ್ವ್ ಮಾಡಿ ಬೆರಗು ಮೂಡಿಸಿದ ಮುಖ್ಯಮಂತ್ರಿ !

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಸೋಮವಾರ ಜಲಂಧರ್‍ ನ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ವಾಲಿಬಾಲ್ ಆಟವನ್ನು ಆಡಿದ್ದಾರೆ. ಎರಡು ತಿಂಗಳ ಕಾಲ ನಡೆಯುವ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಭಗವಂತ್ ಮಾನ್ ಅವರು ಸುಮಾರು 10-15 ನಿಮಿಷಗಳ ಕಾಲ