Jammu-Kashmir: ಜಮ್ಮು-ಕಾಶ್ಮೀರ ಪಾಕಿಸ್ತಾನಕ್ಕೆ ಪರೋಕ್ಷ ಯುದ್ಧದ ರಂಗಭೂಮಿಯಾಗಿತ್ತು: ದೋವಲ್
Jammu-Kashmir: ಜಮ್ಮು ಮತ್ತು ಕಾಶ್ಮೀರದ ಹೊರಗೆ 2013ರಲ್ಲಿ ನಡೆದ ಕೊನೆಯ ಪ್ರಮುಖ ದಾಳಿಯನ್ನು ಉಲ್ಲೇಖಿಸಿ ಭಾರತದಲ್ಲಿ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ANIಗೆ ಹೇಳಿದ್ದಾರೆ. "ವಾಸ್ತವವೇ ಸತ್ಯ ಮತ್ತು ಅವುಗಳನ್ನು…