Browsing Category

latest

ಧರ್ಮಸ್ಥಳ: ಭಾರೀ ಕಾನ್ಫಿಡೆನ್ಸ್’ನಲ್ಲಿ ಗಿರೀಶ್ ಮಟ್ಟನ್ನನವರ್, ದೊಡ್ಡ ಬೆಳವಣಿಗೆ ಒಂದರ ಸೂಚನೆ?

ಧರ್ಮಸ್ಥಳ: ತಲೆ ಬುರುಡೆ ಮತ್ತು ನೂರಾರು ಹೆಣ ಹೂತ ಪ್ರಕರಣ ಸಂಬಂಧ ದಿನಕ್ಕೊಂದು ಹೊಸ ಕಥೆ ಮತ್ತು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಲ್ಲಲ್ಲಿ ಹೊಸ ಹೊಸ ಪಾತ್ರಧಾರಿಗಳು ಹುಟ್ಟಿಕೊಳ್ಳುತ್ತಿದ್ದಾರೆ

Karnataka Gvt: SC ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್- ಮೂರು ಗುಂಪುಗಳಾಗಿ ವಿಂಗಡಿಸಿ ʼಒಳಮೀಸಲಾತಿʼ…

Karnataka Gvt : ರಾಜ್ಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದ ಒಳ ಮೀಸಲಾತಿ ವಿಚಾರಕ್ಕೆ ಇದೀಗ ಕೊನೆಗೊ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಖ್ಯಮಂತ್ರಿ (Chief Minister) ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ನಿನ್ನೆ(ಆ.19) ನಡೆದ ಸಚಿವ ಸಂಪುಟ (Cabinet)…

KSRTC Protest: ಸಾರಿಗೆ ನೌಕರರ ಮುಷ್ಕರ ಹಿನ್ನಲೆ – ಸಾರಿಗೆ ನೌಕರರಿಗೆ ಟಕ್ಕರ್ ನೀಡಲು ರಾಜ್ಯ ಸರ್ಕಾರ ನಿರ್ಧಾರ…

KSRTC Protest: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆ, ಆಗಸ್ಟ್ 5 ರಂದು ಬಸ್ ಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನೌಕರರು ನಿರ್ಧರಿಸಿದ್ದಾರೆ.

LPG ಸಿಲಿಂಡರ್ ಬೆಲೆಯಲ್ಲಿ 33.50 ರೂ. ಇಳಿಕೆ !!

LPG: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಸುಮಾರು 33.50 ರೂ. ಇಳಿಕೆ ಮಾಡಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿವೆ. ಹೌದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಣೆ ಮಾಡಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್…

Bengaluru: ಅಮಾನತು ರದ್ದಾದ IPS ಅಧಿಕಾರಿಗಳಿಗೆ ಸ್ಥಳ ನಿಯೋಜನೆ- ಬಿ.ದಯಾನಂದ್ ಗೆ ಮತ್ತೆ ಮಹತ್ವದ ಜವಾಬ್ದಾರಿ ವಹಿಸಿದ…

Bengaluru : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿದ ((Chinnaswamy Stampede)) ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ನಾಲ್ವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದ್ದು, ಇದೀಗ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.…

Dharmasthala Case: ಧರ್ಮಸ್ಥಳ ತಲೆ ಬುರುಡೆ ಪ್ರಕರಣ: ಕುತೂಹಲ ಮೂಡಿಸಿದ ಕೇಸ್‌, ಪಾಯಿಂಟ್‌ ನಂಬರ್‌ 1 ಏನೂ ಸಿಗದ…

Dharmastala Case: ಧರ್ಮಸ್ಥಳದ ದಟ್ಟರಣ್ಯದಲ್ಲಿ ಹುಡುಕಾಟ ಮಾಡುತ್ತಿರುವ ಉತ್ಖನನ ಕಾರ್ಯದಲ್ಲಿ, ಶವ ಹೂತಿದ್ದೆ ಎಂದು ಪಾಯಿಂಟ್‌ ನಂಬರ್‌ ವನ್‌ನಲ್ಲಿ ಕಳೆಬರಹ ದೊರಕ್ಕಿಲ್ಲ ಎಂದು ವರದಿಯಾಗಿದೆ. 

Dharmasthala Case: ಮೊದಲ ಪಾಯಿಂಟ್‌ ಉತ್ಖನನದಲ್ಲಿ ಏನೂ ಸಿಗದ ಹಿನ್ನೆಲೆ, 2ನೇ ಗುರುತಿನಲ್ಲಿ ಉತ್ಖನನ

Dharmasthala Case: ಧರ್ಮಸ್ಥಳ ಕೇಸ್‌ ಭಾರೀ ಕುತೂಹಲ ಮೂಡಿಸುತ್ತಿದ್ದು, 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತಾ ಎಂದು ಜನರಲ್ಲಿ ಮೂಡಿದೆ.

UPI: ಇನ್ಮುಂದೆ ಫೋನ್ ಪೇ, ಗೂಗಲ್ ಪೇನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುದ್ರೆ ಬೀಳುತ್ತೆ ದಂಡ !! ಈ ದಿನದಿಂದಲೇ ಜಾರಿ

UPI: ಈಗಿನ ಜನ ಫೋನ್ ಪೇ, ಗೂಗಲ್ ಪೇ ಇಲ್ಲದೆ ವ್ಯವಹಾರವನ್ನೇ ನಡೆಸೋದಿಲ್ಲ. ಕ್ಯಾಶ್ ಕೊಡಿ ಅಂದ್ರೆ ಯಾರ ಬಳಿಯೂ ಕ್ಯಾಶ್ ಇಲ್ಲ. ಇಂಟರ್ನೆಟ್ ಅಂತೆ ಇಂದು ಯುಪಿಐ ಪೇಮೆಂಟ್ ಕೂಡ ಜನರಿಗೆ ಬಹು ಮುಖ್ಯವಾಗಿದೆ. ಆದರೆ ಇದೀಗ ಹೊಸ ನಿಯಮ ಒಂದು ಜಾರಿಗೆ ಬರುತ್ತಿದ್ದು ಇನ್ನು ಮುಂದೆ ಫೋನ್ ಪೇ ಹಾಗೂ ಗೂಗಲ್…