world record: ಗಿನ್ನೆಸ್ ದಾಖಲೆ ಬರೆದ ಭಾರತೀಯ ಕ್ರೀಡಾಪಟು: ಇವರ ದಾಖಲೆಗೆ ಎಲಾನ್ ಮಸ್ಕ್ ಫಿದಾ
world record: ಪುರುಷ ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಯೊಬ್ಬರು ಹರ್ಕ್ಯುಲಸ್ ಪಿಲ್ಲರ್‌ಗಳನ್ನು(Hercules Pillars) ಅತಿ ಹೆಚ್ಚು ಕಾಲ ಹಿಡಿದು ಗಿನ್ನೆಸ್ ವಿಶ್ವ ದಾಖಲೆಯನ್ನು(Guinness World Record) ಸ್ಥಾಪಿಸಿದ್ದಾರೆ.