Phone Virus: Xiaomi, Redmi, Poco ಫೋನ್‌ಗಳಲ್ಲಿ ಅಪಾಯಕಾರಿ ವೈರಸ್ ಪತ್ತೆ : ನಿಮ್ಮ ವೈಯಕ್ತಿಕ ಡೆಟಾ ಸುರಕ್ಷಿತವಲ್ಲ
Phone Virus: Xiaomi ಫೋನ್‌ಗಳು ಮತ್ತು ಈ ಕಂಪನಿಯ Redmi ಮತ್ತು Poco ಸ್ಮಾರ್ಟ್ ಫೋನ್‌ಗಳಲ್ಲಿ(Smart phone)ಅಪಾಯಕಾರಿ ವೈರಸ್ (virus ) ಅನ್ನು ಪತ್ತೆಹಚ್ಚಿದ್ದಾರೆ