IT Jobs: ಐಟಿ ಉದ್ಯೋಗಗಳು ಇನ್ನು ಮುಂದೆ ಸುರಕ್ಷಿತವಲ್ಲ: ಇದಕ್ಕೆ ಮೂಲ ಕಾರಣ ಏನು ಗೊತ್ತಾ?!
IT jobs: ಇನ್ಫೋಸಿಸ್(Infosys) ಇತ್ತೀಚೆಗೆ ಸುಮಾರು 400 ತರಬೇತಿದಾರರನ್ನು ಕೆಲಸದಿಂದ ತೆಗೆದುಹಾಕಿದೆ, ಇದು ಭಾರತದಲ್ಲಿ ಮಧ್ಯಮ ವರ್ಗದ ಉದ್ಯೋಗಗಳನ್ನು(Middle class workforce) ಈಗ AI ಬದಲಾಯಿಸುತ್ತಿದೆ ಎಂದು ಸಾಬೀತುಪಡಿಸುತ್ತಿದೆ.