Kanpur: 21 ಬಾರಿ ತನ್ನ ಹೆಸರು ಬದಲಿಸಿಕೊಂಡ ಭಾರತದ ಏಕೈಕ ನಗರವಿದು!!
Kanpur : ಪ್ರಧಾನಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಲವಾರು ಐತಿಹಾಸಿಕ ನಗರಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಆದರೆ ಬರೋಬ್ಬರಿ 21 ಬಾರಿ ತನ್ನ ಹೆಸರನ್ನು ಬದಲಿಸಿಕೊಂಡ ಭಾರತದ ಏಕೈಕ ನಗರದ ಬಗ್ಗೆ ನಿಮಗೆ ಗೊತ್ತಿದೆಯೇ?
ಹೌದು, ಉತ್ತರ ಪ್ರದೇಶದ 'ಕಾನ್ಪುರ' ಒಂದಲ್ಲ ಎರಡಲ್ಲ!-->!-->!-->…