Packed Fruit juice: ದಿನದಿಂದ ದಿನಕ್ಕೆ ಬಿಸಿಲ(Hot) ಬೇಗೆ ಹೆಚ್ಚುತ್ತಲೇ ಇದೆ. ಎಲ್ಲಾದರೂ ತಂಪು ಪಾನಿಯ(Cold Juice) ಸಿಕ್ಕರೆ ಸಾಕು ಅನ್ನುವಷ್ಟು ಧಗೆ. ಮನೆಯಲ್ಲಿ ಹಣ್ಣು ತಂದು ಜ್ಯೂಸ್ ಮಾಡಿ ಕುಡಿಯುವಷ್ಟು ಯಾರಿಗೂ ಪುರುಸೋತ್ತು ಇಲ್ಲ.
ನವದೆಹಲಿ: ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸರ್ವಿಕಲ್ ಕ್ಯಾನ್ಸರ್ (ಗರ್ಭಕಂಠದ ಕ್ಯಾನ್ಸರ್) ಗುರುತಿಸುವಲ್ಲಿ ಒಂದು ಪ್ರಮುಖ ಸಂಶೋಧನೆಯನ್ನು ನಡೆಸಿದೆ.
ಊಟ ತಿಂಡಿಯ ನಂತರ ವಿಶಿಷ್ಟ ಸಮಸ್ಯೆ ಇರುವ ಎರಡು ಬಗೆಯ ಜನರು ಪ್ರಪಂಚದಲ್ಲಿ ಇದ್ದಾರೆ. ಒಂದು - ಊಟ ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ ಮತ್ತು ಎರಡನೆಯ ಬಗೆಯ ಜನ ತಿಂದ ಕೂಡಲೇ ಶೌಚಾಲಯಕ್ಕೆ ಓಡುತ್ತಾರೆ.
Food: ಈಗಾಗಲೇ ಕಲ್ಲಂಗಡಿ, ಟೊಮೆಟೊ ಸಾಸ್, ಇಡ್ಲಿಗೆ ಬಳಸುವ ಪೇಪರ್ ಅನ್ನು ಬ್ಯಾನ್ ಮಾಡಿದ ಬೆನ್ನಲ್ಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು 80 ಕ್ಕೂ ಹೆಚ್ಚು ಕಡೆಯಿಂದ ಪನ್ನೀರ್ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿದೆ.