Director Guruprasad: ಬರ್ತ್‌ಡೇ ಮುನ್ನವೇ ಡೆತ್ ಡೇ ಮಾಡಿದ ನಿರ್ದೇಶಕ ಗುರುಪ್ರಸಾದ್
Director Guruprasad: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮಠ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡಿ ಸಕ್ಸಸ್ ಕಂಡ ನಿರ್ದೇಶಕ ಡೈರೆಕ್ಟರ್ ಅವರು ಮೂಲತಃ ರಾಮನಗರದವರು. ಇವರು ನವೆಂಬರ್ 2, 1972 ರಂದು ಜನಿಸಿದ್ದು, ಇದೀಗ ಇವರು ಜನ್ಮದಿನದ ಮೊದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.